Kantara Muhurtha: ರಿಷಭ್​ ಶೆಟ್ಟಿ ಹುಟ್ಟೂರಿನಲ್ಲಿ ನೆರವೇರಿತು ಕಾಂತಾರ ಚಿತ್ರದ ಮುಹೂರ್ತ..!

Rishab Shetty: ಹೊಂಬಾಳೆ ಫಿಲಂಸ್ (Hombale Films)​ ಜತೆ ರಿಷಭ್ ಶೆಟ್ಟಿ ಕೈ ಜೋಡಿಸಿರುವ ಸಿನಿಮಾ ಕಾಂತಾರಾ ( Kantara). ಈ ಚಿತ್ರದ ಮುಹೂರ್ತ ನಿನ್ನೆ ರಿಷಭ್​ ಶೆಟ್ಟಿ (Rishab Shetty) ಅವರ ಹುಟ್ಟೂರಿನಲ್ಲಿ ನೆರವೇರಿದೆ. (ಚಿತ್ರಗಳು ಕೃಪೆ: ರಿಷಭ್ ಶೆಟ್ಟಿ ಫಿಲಂಸ್​ ಇನ್​ಸ್ಟಾಗ್ರಾಂ ಖಾತೆ)

First published:

  • 17

    Kantara Muhurtha: ರಿಷಭ್​ ಶೆಟ್ಟಿ ಹುಟ್ಟೂರಿನಲ್ಲಿ ನೆರವೇರಿತು ಕಾಂತಾರ ಚಿತ್ರದ ಮುಹೂರ್ತ..!

    ಹೊಸ ಪ್ಯಾನ್​ ಇಂಡಿಯಾ ಸಿನಿಮಾ ಸೇರಿದಂತೆ ಕನ್ನಡ ಚಿತ್ರಗಳನ್ನು ಪ್ರಕಟಿಸುತ್ತಿರುವ ಕನ್ನಡ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್​ನ 11ನೇ ಚಿತ್ರದ ಮುಹೂರ್ತ ನೆರವೇರಿದೆ.

    MORE
    GALLERIES

  • 27

    Kantara Muhurtha: ರಿಷಭ್​ ಶೆಟ್ಟಿ ಹುಟ್ಟೂರಿನಲ್ಲಿ ನೆರವೇರಿತು ಕಾಂತಾರ ಚಿತ್ರದ ಮುಹೂರ್ತ..!

    ಹೊಂಬಾಳೆ ಫಿಲಂಸ್​ ನಿರ್ಮಾಣದಲ್ಲಿ ರಿಷಭ್​ ಶೆಟ್ಟಿ ಅವರು ನಟಿಸುತ್ತಿರುವ ಸಿನಿಮಾ ಕಾಂತಾರ.

    MORE
    GALLERIES

  • 37

    Kantara Muhurtha: ರಿಷಭ್​ ಶೆಟ್ಟಿ ಹುಟ್ಟೂರಿನಲ್ಲಿ ನೆರವೇರಿತು ಕಾಂತಾರ ಚಿತ್ರದ ಮುಹೂರ್ತ..!

    ಈ ಸಿನಿಮಾವನ್ನು ನಿರ್ದೇಶಿಸುವುದರ ಜತೆಗೆ ರಿಷಭ್​ ಶೆಟ್ಟಿ ಇದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    MORE
    GALLERIES

  • 47

    Kantara Muhurtha: ರಿಷಭ್​ ಶೆಟ್ಟಿ ಹುಟ್ಟೂರಿನಲ್ಲಿ ನೆರವೇರಿತು ಕಾಂತಾರ ಚಿತ್ರದ ಮುಹೂರ್ತ..!

    ಈ ಸಿನಿಮಾದ ಮುಹೂರ್ತ ನಿನ್ನೆ ರಿಷಭ್ ಶೆಟ್ಟಿ ಅವರ ಹುಟ್ಟೂರಿನಲ್ಲಿ ನಡೆದಿದೆ. 

    MORE
    GALLERIES

  • 57

    Kantara Muhurtha: ರಿಷಭ್​ ಶೆಟ್ಟಿ ಹುಟ್ಟೂರಿನಲ್ಲಿ ನೆರವೇರಿತು ಕಾಂತಾರ ಚಿತ್ರದ ಮುಹೂರ್ತ..!

    ಕಾಂತಾರ ಚಿತ್ರದ ಮುಹೂರ್ತ ಇಂದು ಹುಟ್ಟೂರಿನ ಶ್ರೀ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ನೆರವೇರಿತು ಎಂದು ರಿಷಭ್​ ಶೆಟ್ಟಿ ಅವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 67

    Kantara Muhurtha: ರಿಷಭ್​ ಶೆಟ್ಟಿ ಹುಟ್ಟೂರಿನಲ್ಲಿ ನೆರವೇರಿತು ಕಾಂತಾರ ಚಿತ್ರದ ಮುಹೂರ್ತ..!

    ಮುಹೂರ್ತದಲ್ಲಿ ವಿಜಯ್​ ಕಿರಗಂದೂರು ಅವರ ಜತೆ ಹಲವಾರು ಗಣ್ಯರು ಭಾಗಿಯಾಗಿದ್ದರು.

    MORE
    GALLERIES

  • 77

    Kantara Muhurtha: ರಿಷಭ್​ ಶೆಟ್ಟಿ ಹುಟ್ಟೂರಿನಲ್ಲಿ ನೆರವೇರಿತು ಕಾಂತಾರ ಚಿತ್ರದ ಮುಹೂರ್ತ..!

    ಬಹಳ ಸಮಯದ ನಂತರ ಹೊಸ ಕಿಚ್ಚಿನೊಂದಿಗೆ ಮತ್ತೆ ನಿರ್ದೇಶಕನಾಗಿ ಕಥೆ ಹೇಳಲು ಬಂದಿರುವ ರಿಷಭ್​ ಶೆಟ್ಟಿ ಅವರು ಈ ಸಲ ಕರಾವಳಿ ಭಾಗದ ಜನಪ್ರಿಯ ಕ್ರೀಡೆ ಕಂಬಳದ ಕುರಿತಾಗಿ ಸಿನಿಮಾ ಮಾಡುತ್ತಿದ್ದಾರೆ.

    MORE
    GALLERIES