Rishab Shetty: ಹಚ್ಚಹಸಿರಿನ ನಡುವೆ ರಿಷಬ್​ ಜಾಲಿ ಟ್ರಿಪ್! ಎಲ್ಲಿದ್ದೀರಾ ಶೆಟ್ರೆ ಅಂತ ಕೇಳ್ತಿದ್ದಾರೆ ಫ್ಯಾನ್ಸ್

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಹೊಸ ಅಲೆ ಎಬ್ಬಿಸಿರುವ ಶೆಟ್ರು ಟೀಮ್ ಇದೀಗ ಮತ್ತೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಗತಿ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೂ ಶೀತಲ್ ಶೆಟ್ಟಿ ಸೇರಿ ಜಾಲಿ ಟ್ರಿಪ್ ಮಾಡಿದ್ದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ..

First published:

  • 18

    Rishab Shetty: ಹಚ್ಚಹಸಿರಿನ ನಡುವೆ ರಿಷಬ್​ ಜಾಲಿ ಟ್ರಿಪ್! ಎಲ್ಲಿದ್ದೀರಾ ಶೆಟ್ರೆ ಅಂತ ಕೇಳ್ತಿದ್ದಾರೆ ಫ್ಯಾನ್ಸ್

    ಕೆಲ ದಿನಗಳ ಹಿಂದೆ ಸ್ನೇಹಿತರ ಜೊತೆ ಜಾಲಿ ಟ್ರಿಪ್ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ರು. ರಕ್ಷಿತ್ ಶೆಟ್ಟಿ ಬಳಿಕ ಇದೀಗ ರಿಷಬ್ ಶೆಟ್ಟಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 28

    Rishab Shetty: ಹಚ್ಚಹಸಿರಿನ ನಡುವೆ ರಿಷಬ್​ ಜಾಲಿ ಟ್ರಿಪ್! ಎಲ್ಲಿದ್ದೀರಾ ಶೆಟ್ರೆ ಅಂತ ಕೇಳ್ತಿದ್ದಾರೆ ಫ್ಯಾನ್ಸ್

    ಸ್ಯಾಂಡಲ್ವುಡ್ ನಲ್ಲಿ ಶೆಟ್ರು ಗ್ಯಾಂಗ್ ಅಂತಾನೇ ಫೇಮಸ್ ಆಗಿರುವ ರಕ್ಷಿತ್ ಅಂಡ್ ರಿಷಬ್ ಟೀಮ್ ಇದೀಗ ಸಖತ್ ಬ್ಯುಸಿ ಆಗಿದೆ. ಎಷ್ಟೇ ಬ್ಯುಸಿ ಆದ್ರೂ ನಾವು ಸ್ನೇಹಿತರನ್ನು ಮರೆತಿಲ್ಲ ಎಂದು ಹೇಳ್ತಿದ್ದಾರೆ.

    MORE
    GALLERIES

  • 38

    Rishab Shetty: ಹಚ್ಚಹಸಿರಿನ ನಡುವೆ ರಿಷಬ್​ ಜಾಲಿ ಟ್ರಿಪ್! ಎಲ್ಲಿದ್ದೀರಾ ಶೆಟ್ರೆ ಅಂತ ಕೇಳ್ತಿದ್ದಾರೆ ಫ್ಯಾನ್ಸ್

    ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ ಮುಂದಿನ ಪ್ರಾಜೆಕ್ಟ್ ಅನೌನ್ಸ್ ಮಾಡಿಲ್ಲ. ಸದ್ಯಕ್ಕೆ ಕೆಲಸಕ್ಕೆ ಕೊಂಚ ಬ್ರೇಕ್ ಕೊಟ್ಟಿದ್ದು ಫ್ಯಾಮಿಲಿ ಫ್ರೆಂಡ್ಸ್ ಜೊತೆ ಟೈಮ್ ಸ್ಪೆಂಡ್ ಮಾಡ್ತಿದ್ದಾರೆ.

    MORE
    GALLERIES

  • 48

    Rishab Shetty: ಹಚ್ಚಹಸಿರಿನ ನಡುವೆ ರಿಷಬ್​ ಜಾಲಿ ಟ್ರಿಪ್! ಎಲ್ಲಿದ್ದೀರಾ ಶೆಟ್ರೆ ಅಂತ ಕೇಳ್ತಿದ್ದಾರೆ ಫ್ಯಾನ್ಸ್

    ಟಾಲಿವುಡ್, ಬಾಲಿವುಡ್ ಅಂತ ಓಡಾಡುತ್ತಿದ್ದ ರಿಷಬ್ ಶೆಟ್ಟಿ, ಬಹಳ ದಿನಗಳ ಬಳಿಕ ಮತ್ತೆ ತಮ್ಮ ಸ್ನೇಹಿತರ ಜೊತೆ ಸೇರಿಕೊಂಡು ಹಾಲಿಡೇಸ್ ಎಂಜಾಯ್ ಮಾಡಿದ್ದಾರೆ. ಪತ್ನಿ ಹಾಗೂ ಮಗುವಿನ ಜೊತೆಗೆ ಸ್ನೇಹಿತರ ಜೊತೆ ಮಸ್ತಿ ಮಾಡಿದ್ದಾರೆ.

    MORE
    GALLERIES

  • 58

    Rishab Shetty: ಹಚ್ಚಹಸಿರಿನ ನಡುವೆ ರಿಷಬ್​ ಜಾಲಿ ಟ್ರಿಪ್! ಎಲ್ಲಿದ್ದೀರಾ ಶೆಟ್ರೆ ಅಂತ ಕೇಳ್ತಿದ್ದಾರೆ ಫ್ಯಾನ್ಸ್

    ಫೋಟೋಗಳನ್ನು ಶೇರ್ ಮಾಡಿದ ರಿಷಬ್ ಶೆಟ್ಟಿ, ಫೋಟೋಗೆ ಒಳ್ಳೆಯ ಶೀರ್ಷಿಕೆ ಕೂಡ ನೀಡಿದ್ದಾರೆ. ಹಚ್ಚಹಸಿರಿನ ನಡುವೆ ಸಿಗುವ ನೆಮ್ಮದಿ ಮತ್ತು ಆತ್ಮೀಯರೊಂದಿಗೆ ಅದನ್ನು ಸವಿಯೊ ಖುಷಿಯ ಗಮ್ಮತ್ತೆ ಬೇರೆ ಎಂದು ಬರೆದಿದ್ದಾರೆ.

    MORE
    GALLERIES

  • 68

    Rishab Shetty: ಹಚ್ಚಹಸಿರಿನ ನಡುವೆ ರಿಷಬ್​ ಜಾಲಿ ಟ್ರಿಪ್! ಎಲ್ಲಿದ್ದೀರಾ ಶೆಟ್ರೆ ಅಂತ ಕೇಳ್ತಿದ್ದಾರೆ ಫ್ಯಾನ್ಸ್

    ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಸಿನಿಮಾ ಸಕ್ಸಸ್ ಖುಷಿಯಲ್ಲಿ ರಕ್ಷಿತ್ ಶೆಟ್ಟಿ ನಾನಾ ಪ್ರಾಜೆಕ್ಟ್​ಗಳನ್ನು ಕೈಗೆತ್ತಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ರಕ್ಷಿತ್ ಕೂಡ ಫೋಟೋಗಳನ್ನು ಹಂಚಿಕೊಂಡಿದ್ರು.

    MORE
    GALLERIES

  • 78

    Rishab Shetty: ಹಚ್ಚಹಸಿರಿನ ನಡುವೆ ರಿಷಬ್​ ಜಾಲಿ ಟ್ರಿಪ್! ಎಲ್ಲಿದ್ದೀರಾ ಶೆಟ್ರೆ ಅಂತ ಕೇಳ್ತಿದ್ದಾರೆ ಫ್ಯಾನ್ಸ್

    ಅರಣ್ಯದಲ್ಲಿನ ನಿಗೂಢತೆ, ಹರಿಯುವ ನೀರಿನಲ್ಲಿ ಪ್ರಶಾಂತತೆ, ಮಗುವಿನ ನಗುವಿನ ಧ್ವನಿ, ನನ್ನ ಸ್ಪೆಷಲ್ ಫ್ರೆಂಡ್ಸ್. ಆಹಾ ಜೀವನದ ಸಣ್ಣ ಸಂತೋಷಗಳು ಎಂದು ಬರೆದುಕೊಂಡಿದ್ದರು.

    MORE
    GALLERIES

  • 88

    Rishab Shetty: ಹಚ್ಚಹಸಿರಿನ ನಡುವೆ ರಿಷಬ್​ ಜಾಲಿ ಟ್ರಿಪ್! ಎಲ್ಲಿದ್ದೀರಾ ಶೆಟ್ರೆ ಅಂತ ಕೇಳ್ತಿದ್ದಾರೆ ಫ್ಯಾನ್ಸ್

    ಇದೇ ವೇಳೆ ರಿಷಬ್ ಶೆಟ್ಟಿ ಮಗುವನ್ನು ರಕ್ಷಿತ್ ಶೆಟ್ಟಿ ಎತ್ತಿಕೊಂಡು ಮುದ್ದಾಡಿದ್ದಾರೆ. ಮಗುವಿನ ಜೊತೆಗೆ ತೆಗೆದ ಫೋಟೋಗಳನ್ನು ಸಹ ಇಬ್ಬರು ನಟರು ಕೂಡ ಹಂಚಿಕೊಂಡಿದ್ದಾರೆ.

    MORE
    GALLERIES