Rishab Shetty-Kantara: ರಾಷ್ಟ್ರ ರಾಜಧಾನಿಯಲ್ಲೂ ಕಾಂತಾರ ಕಹಳೆ, ಇಂಡಿಯಾ ಗೇಟ್‌ ಬಳಿ ಶಿವ-ಲೀಲಾ ಪೋಸ್!

ಕಾಂತಾರದ ಅಬ್ಬರ ಮುಂದುವರೆದಿದೆ. ಎಲ್ಲಾ ಭಾಷೆಗಳ ಬಾಕ್ಸ್ ಆಫೀಸ್‌ನಲ್ಲೂ ಬಿರುಗಾಳಿ ಎಬ್ಬಿಸುತ್ತಿದೆ. ಗೆಲುವಿನ ಅಲೆಯಲ್ಲಿ ತೇಲುತ್ತಿರುವ ರಿಷಬ್ ಶೆಟ್ಟಿ ಸದ್ಯ ದೆಹಲಿಯಲ್ಲೂ ಕರುನಾಡ ಕೀರ್ತಿ ಪತಾಕೆ ಹಾರಿಸಿದ್ದಾರೆ. ಸಪ್ತಮಿ ಗೌಡ ಜೊತೆ ಇಂಡಿಯಾ ಗೇಟ್ ಎದುರು ಪೋಸ್ ಕೊಟ್ಟಿದ್ದಾರೆ!

First published: