RIP Irrfan: ಅದ್ಭುತ ನಟ ಇರ್ಫಾನ್ ಖಾನ್ರ ಬೆಲೆ ಕಟ್ಟಲಾಗದ ಚಿತ್ರಗಳು..!
Rare Photos Of Irrfan Khan: ನಟ ಇರ್ಫಾನ್ ಖಾನ್ ಅಗಲಿದ ವಿಷಯವನ್ನೂ ಇನ್ನೂ ನಂಬಲಾಗುತ್ತಿಲ್ಲ. ದೈಹಿಕವಾಗಿ ಅವರು ನಮ್ಮೊಂದಿಗೆ ಇಲ್ಲದಿದ್ದರೂ, ಅಭಿನಯಿಸಿರುವ ಪಾತ್ರಗಳ ಮೂಲಕ ಇನ್ನೂ ಜೀವಂತವಾಗಿದ್ದಾರೆ, ಇಂತಹ ನಟನ ಮತ್ತಷ್ಟು ಅಪರೂಪದ ಚಿತ್ರಗಳು ನಿಮಗಾಗಿ. (ಚಿತ್ರಗಳು ಕೃಪೆ: ಬಾಬಿಲ್ ಖಾನ್ ಇನ್ಸ್ಟಾಗ್ರಾಂ ಖಾತೆ)
ನಟ ಇರ್ಫಾನ್ ಖಾನ್ ಅಗಲಿದ ವಿಷಯವನ್ನೂ ಇನ್ನೂ ನಂಬಲಾಗುತ್ತಿಲ್ಲ. ಇರ್ಫಾನ್ ಅವರ ಹಳೇ ಚಿತ್ರಗಳು ದಿನಕ್ಕೊಂದರಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದು ಎರಡನೇ ಮಗ ಅಯಾನ್ ಜೊತೆ ಇರುವ ಚಿತ್ರ
2/ 12
ಇರ್ಫಾನ್ ಅವರ ದೊಡ್ಡ ಮಗ ಬಾಬಿಲ್ ಅಪ್ಪನ ನೆನಪಿನಲ್ಲಿ ಅವರ ಹಳೇ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
3/ 12
ಇರ್ಫಾನ್ ಎಂಎ ಮುಗಿಸಿದ ನಂತರ ನ್ಯಾಷನಲ್ ಡ್ರಾಮಾ ಸ್ಕೂಲ್ ಸೇರಿದಾಗಿನ ಚಿತ್ರ.
4/ 12
ನ್ಯಾಷನಲ್ ಡ್ರಾಮಾ ಸ್ಕೂಲ್ನಲ್ಲಿ ಇರ್ಫಾನ್.
5/ 12
ನ್ಯಾಷನಲ್ ಡ್ರಾಮಾ ಸ್ಕೂಲ್ನಲ್ಲಿ ಇರ್ಫಾನ್.
6/ 12
ಬಾಬಿಲ್ ಜೊತೆ ಇರ್ಪಾನಾ ಖಾನ್
7/ 12
ಇರ್ಫಾನ್ ಖಾನ್ರ ಹಳೇ ಚಿತ್ರಗಳು
8/ 12
ಇರ್ಫಾನ್ ಖಾನ್ರ ಹಳೇ ಚಿತ್ರಗಳು
9/ 12
ಇರ್ಫಾನ್ ಖಾನ್ರ ಹಳೇ ಚಿತ್ರಗಳು
10/ 12
ಇರ್ಫಾನ್ ಖಾನ್ರ ಹಳೇ ಚಿತ್ರಗಳು
11/ 12
ಇರ್ಫಾನ್ ಖಾನ್ರ ಹಳೇ ಚಿತ್ರಗಳು
12/ 12
ಇರ್ಫಾನ್ ಖಾನ್ರ ಹಳೇ ಚಿತ್ರಗಳು
First published:
112