Dilip Kumar: ರಾಜ್​ಕುಮಾರ್​-ದಿಲೀಪ್​ ಕುಮಾರ್​ರ ಅಪರೂಪದ ಫೋಟೋಗಳು: ಸಂತಾಪ ಸೂಚಿಸಿದ ಪುನೀತ್​ ರಾಜ್​ಕುಮಾರ್

ಬಾಲಿವುಡ್​ನ ದುರಂತ ನಾಯಕ ದಿಲೀಪ್​ ಕುಮಾರ್​ ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ನಟ ಪುನೀತ್​ ರಾಜ್​ ಕುಮಾರ್​ ಸಹ ದಿಲೀಪ್​ ಅವರಿಗೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ರಾಜ್​ಕುಮಾರ್ ಅವರ ಜೊತೆಗಿರುವ ಅಪರೂಪ ಚಿತ್ರವನ್ನೂ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: