ಟ್ವಿಟ್ಟರ್‌ಗೆ ನಟಿ ರಿಚಾ ಚಡ್ಡಾ ಗುಡ್ ಬೈ ಹೇಳಿದ್ದಾರೆ. ಟ್ವಿಟ್ಟರ್‌ನಲ್ಲಿ ತಮಗೆ ನೆಗೆಟಿವಿಟಿ ಹೆಚ್ಚಾಗಿದ್ದರಿಂದ, ಅಲ್ಲಿಂದ ರಿಚಾ ಚಡ್ಡಾ ಹೊರನಡೆದಿದ್ದಾರೆ. ‘’ನನ್ನ ಫೋನ್‌ನಿಂದ ಈ ಟ್ವಿಟ್ಟರ್ ಆಪ್‌ಅನ್ನು ಡಿಲೀಟ್ ಮಾಡುತ್ತಿದ್ದೇನೆ. ಇದು ಟಾಕ್ಸಿಕ್ . ಬೈ’’ ಎಂದು ನಟಿ ರಿಚಾ ಚಡ್ಡಾ ಟ್ವೀಟ್ ಮಾಡಿದ್ದರು.