Rhea Chakraborty: ಶರ್ಟ್ ಧರಿಸಿ ಪೋಸ್ ಕೊಟ್ಟ ರಿಯಾ! ಮೊದ್ಲು ಬಟನ್ ಹಾಕ್ಕೊಳಮ್ಮಾ ಎಂದ ನೆಟ್ಟಿಗರು

Rhea Chakraborty Photos: ರಿಯಾ ಚಕ್ರವರ್ತಿ ಅಭಿಮಾನಿಗಳ ಹೃದಯ ಕದ್ದಿದ್ದಾರೆ ಎನ್ನುವುದರಲ್ಲಿ ನೋ ಡೌಟ್. ಹಾಗೆಯೇ ಸುಶಾಂತ್ ಸಾವಿನ ಸಂದರ್ಭ ಭಾರೀ ಟೀಕೆಗೂ ಒಳಗಾಗಿದ್ದರು. ನಟಿ ಶರ್ಟ್ ಧರಿಸಿ ಪೋಸ್ ಕೊಟ್ಟಿದ್ದು ಬಟನ್ ಹಾಕೋದನ್ನೇ ಮರೆತಿದ್ದಾರೆ.

First published: