Alia Bhatt: ಕೇವಲ 40 ಮಂದಿ ಮುಂದೆ ಮದುವೆಯಾಗಿದ್ಯಾಕೆ ಆಲಿಯಾ ಭಟ್? ಸೀಕ್ರೆಟ್ ಬಿಚ್ಚಿಟ್ಟ ರಣಬೀರ್ ಪತ್ನಿ

ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ನಟ ರಣಬೀರ್ ಕಪೂರ್ ಮದುವೆಯಾಗಿ ಒಂದು ವರ್ಷ ಕಳೆದಿದೆ. ಮದುವೆಗೆ ಉದ್ದೇಶಪೂರ್ವಕವಾಗಿ ಕೆಲವರನ್ನು ಮಾತ್ರ ಆಹ್ವಾನಿಸಲಾಗಿತ್ತು. ಇದೀಗ ಇದಕ್ಕೆ ನಟಿ ಆಲಿಯಾ ಭಟ್ ಕಾರಣ ಹೇಳಿದ್ದಾರೆ.

First published:

  • 17

    Alia Bhatt: ಕೇವಲ 40 ಮಂದಿ ಮುಂದೆ ಮದುವೆಯಾಗಿದ್ಯಾಕೆ ಆಲಿಯಾ ಭಟ್? ಸೀಕ್ರೆಟ್ ಬಿಚ್ಚಿಟ್ಟ ರಣಬೀರ್ ಪತ್ನಿ

    ಬಾಲಿವುಡ್ ಸ್ಟಾರ್​ಗಳಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕಳೆದ ವರ್ಷವಷ್ಟೇ ವಿವಾಹವಾದರು. ಮುಂಬೈನ ನಿವಾಸದಲ್ಲಿ ನಡೆದ ಮದುವೆಗೆ ಆಪ್ತರು, ಸ್ನೇಹಿತರು ಸೇರಿದಂತೆ 40 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

    MORE
    GALLERIES

  • 27

    Alia Bhatt: ಕೇವಲ 40 ಮಂದಿ ಮುಂದೆ ಮದುವೆಯಾಗಿದ್ಯಾಕೆ ಆಲಿಯಾ ಭಟ್? ಸೀಕ್ರೆಟ್ ಬಿಚ್ಚಿಟ್ಟ ರಣಬೀರ್ ಪತ್ನಿ

    ಇದು ಬಾಲಿವುಡ್​ನ ಅತಿದೊಡ್ಡ ಸೆಲೆಬ್ರಿಟಿಗಳ ವಿವಾಹವಾಗಿದ್ದರೂ, ಕೆಲವೇ ಅತಿಥಿಗಳು ಮಾತ್ರ ಭಾಗವಹಿಸಿದ್ರು. ಅದಕ್ಕೆ ಕಾರಣವನ್ನು ನಟಿ ಆಲಿಯಾ ಭಟ್ ಸ್ಪಷ್ಟಪಡಿಸಿದ್ದಾರೆ. ಮದುವೆಯಾಗಿ ವರ್ಷ ಕಳೆದ ಬಳಿಕ ನಟಿ ಈ ಬಗ್ಗೆ ಮಾತಾಡಿದ್ದಾರೆ.

    MORE
    GALLERIES

  • 37

    Alia Bhatt: ಕೇವಲ 40 ಮಂದಿ ಮುಂದೆ ಮದುವೆಯಾಗಿದ್ಯಾಕೆ ಆಲಿಯಾ ಭಟ್? ಸೀಕ್ರೆಟ್ ಬಿಚ್ಚಿಟ್ಟ ರಣಬೀರ್ ಪತ್ನಿ

    ಮದುವೆಗೆ ಕೆಲವರನ್ನು ಮಾತ್ರ ಆಹ್ವಾನಿಸಲು ನಾವೇ ನಿರ್ಧಾರ ಮಾಡಿದ್ದೆವು ಎಂದು ನಟಿ ಹೇಳಿದ್ದಾರೆ. ಹಾರ್ಪರ್ಸ್ ಬಜಾರ್​ಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ನಟಿ ಆಲಿಯಾ ಮದುವೆಯ ಬಗ್ಗೆ ಮಾತಾಡಿದ್ದಾರೆ.

    MORE
    GALLERIES

  • 47

    Alia Bhatt: ಕೇವಲ 40 ಮಂದಿ ಮುಂದೆ ಮದುವೆಯಾಗಿದ್ಯಾಕೆ ಆಲಿಯಾ ಭಟ್? ಸೀಕ್ರೆಟ್ ಬಿಚ್ಚಿಟ್ಟ ರಣಬೀರ್ ಪತ್ನಿ

    ಅನೇಕ ಜನರೊಂದಿಗೆ ಪಾರ್ಟಿಗಳಿಗೆ ಹಾಜರಾಗಲು ನನಗೆ ಕಷ್ಟವಾಗುತ್ತದೆ ಎಂದು ಆಲಿಯಾ ಹೇಳಿದ್ರು. ಮೇಲಾಗಿ ಎಲ್ಲರೊಂದಿಗೂ ಒಂದೇ ರೀತಿ ಮಾತನಾಡಲು ಸಾಧ್ಯವಿಲ್ಲ. ಕೆಲವರ ಮಾತು ಕೇಳುವ ಸ್ವಭಾವ ನನಗಿಲ್ಲ ಎಂದು ಆಲಿಯಾ ಭಟ್ ಹೇಳಿದ್ರು.

    MORE
    GALLERIES

  • 57

    Alia Bhatt: ಕೇವಲ 40 ಮಂದಿ ಮುಂದೆ ಮದುವೆಯಾಗಿದ್ಯಾಕೆ ಆಲಿಯಾ ಭಟ್? ಸೀಕ್ರೆಟ್ ಬಿಚ್ಚಿಟ್ಟ ರಣಬೀರ್ ಪತ್ನಿ

    ಅದಕ್ಕಾಗಿಯೇ ಅನೇಕರನ್ನು ನಾನು ಮದುವೆಗೆ ಕರೆದಿಲ್ಲ. ತನಗೆ ತುಂಬಾ ಹತ್ತಿರವಿರುವವರ ಜೊತೆ ಮಾತ್ರ ಮುಕ್ತವಾಗಿ ಮಾತನಾಡುವೆ ಎಂದು ಆಲಿಯಾ ಹೇಳಿದ್ದಾರೆ. ಅಷ್ಟೇ ಅಲ್ಲದೆ ನಟಿ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ರು.

    MORE
    GALLERIES

  • 67

    Alia Bhatt: ಕೇವಲ 40 ಮಂದಿ ಮುಂದೆ ಮದುವೆಯಾಗಿದ್ಯಾಕೆ ಆಲಿಯಾ ಭಟ್? ಸೀಕ್ರೆಟ್ ಬಿಚ್ಚಿಟ್ಟ ರಣಬೀರ್ ಪತ್ನಿ

    ಆಲಿಯಾ ಮತ್ತು ರಣಬೀರ್ ಐದು ವರ್ಷಗಳ ಡೇಟಿಂಗ್ ನಂತರ ವಿವಾಹವಾದರು. ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದ ಮನೆಯಲ್ಲಿ ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆ ನಡೆಯಿತು. ಮದುವೆಗೂ ಮುನ್ನವೇ ಆಲಿಯಾ 3 ತಿಂಗಳ ಗರ್ಭಿಣಿಯಾಗಿದ್ರು.

    MORE
    GALLERIES

  • 77

    Alia Bhatt: ಕೇವಲ 40 ಮಂದಿ ಮುಂದೆ ಮದುವೆಯಾಗಿದ್ಯಾಕೆ ಆಲಿಯಾ ಭಟ್? ಸೀಕ್ರೆಟ್ ಬಿಚ್ಚಿಟ್ಟ ರಣಬೀರ್ ಪತ್ನಿ

    ಮದುವೆಯ ನಂತರ ನವೆಂಬರ್​ನಲ್ಲಿ ಆಲಿಯಾಗೆ ಹೆಣ್ಣು ಮಗು ಜನಿಸಿತು. ಕೆಲ ತಿಂಗಳ ಕಾಲ ಸಿನಿಮಾಗೆ ಬ್ರೇಕ್ ಕೊಟ್ಟಿದ್ದ ನಟಿ ಆಲಿಯಾ ಇದೀಗ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ.

    MORE
    GALLERIES