ನಿರ್ಮಾಪಕ ಚಿಟ್ಟಿಬಾಬು ಅವರಂತೂ ಸಮಂತಾ ಅವರ ಮೇಲೆ ಮಾತಿನ ಪ್ರಹಾರವನ್ನೇ ನಡೆಸಿದರು. ಜೊತೆಗೆ ಟ್ರೋಲರಗಳು ಸುಮ್ಮನೇ ಕೂಡದೇ ಸಮಂತಾರನ್ನು ಸಾಕಷ್ಟು ಟ್ರೋಲ್ ಮಾಡಿ ಅವರ ನಿದ್ದೆಗೆಡಿಸಿದರು. ಈ ಎಲ್ಲ ಘಟನೆಗಳು ಸ್ಯಾಮ್‌ಗೆ ಬಹು ದೊಡ್ಡ ಆಘಾತವನ್ನು ನೀಡಿತು. 'ಶಾಕುಂತಲ' ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಸಮಂತಾ ಮೇಲೆ ಸಾಕಷ್ಟು ಟ್ರೋಲಿಂಗ್ ನಡೆಯುತ್ತಾ ಇತ್ತು. ಟಾಲಿವುಡ್ ನ ಹಲವು ಟ್ರೋಲರಗಳು ಸಮಂತಾರನ್ನು ತುಂಬಾ ಟ್ರೋಲ್ ಮಾಡಿದರು.