Renu Desai: ಜೊತೆಗಾರ ಬೇಕು ಎಂದ ಪವನ್ ಕಲ್ಯಾಣ್ ಮಾಜಿ ಪತ್ನಿ! ಮತ್ತೆ ಮದ್ವೆಯಾಗ್ತಾರಾ?

ಪವರ್ ಸ್ಟಾರ್ ಮಾಜಿ ಪತ್ನಿ ರೇಣುದೇಸಾಯಿ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ. ಪವನ್ ಕಲ್ಯಾಣ್ ಗೆ ವಿಚ್ಛೇದನ ನೀಡಿದ ನಂತರ ರೇಣು ಮರುಮದುವೆಯಾಗಲಿಲ್ಲ. ಅವರು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಅರೆ. ಇತ್ತೀಚೆಗಷ್ಟೇ ರೇಣು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಇದೀಗ ಚರ್ಚೆಗೆ ಕಾರಣ ಆಗಿದೆ.

First published: