Pawan Kalyan: ಪವನ್ ಕಲ್ಯಾಣ್ ಹೆಸರು ಹೇಳಿದ್ದಕ್ಕೆ ರೇಣು ದೇಸಾಯಿ ಗರಂ! ಮಾಜಿ ಪತಿ ಮೇಲೆ ನಟಿಗೆ ಮುಗಿಯದ ಮುನಿಸು

ನಿನ್ನೆ (ಏ.09) ಪವನ್ ಕಲ್ಯಾಣ್ ಅವರ ಹಿರಿಯ ಮಗ ಅಕಿರಾ ನಂದನ್ ಹುಟ್ಟುಹಬ್ಬ ಆಚರಿಸಲಾಯ್ತು. ಈ ವೇಳೆ ರೇಣು ದೇಸಾಯಿ ಮಗನ ಜೊತೆಗಿರುವ ಫೋಟೋ, ವಿಡಿಯೋ ಹಂಚಿಕೊಂಡಿದ್ದಾರೆ. ಇದಕ್ಕೆ ಪವನ್ ಕಲ್ಯಾಣ್ ಅಭಿಮಾನಿಗಳು ಕಮೆಂಟ್ ಮಾಡಿದ್ದು, ರೇಣು ದೇಸಾಯಿ ಫುಲ್ ಗರಂ ಆಗಿದ್ದಾರೆ.

First published:

  • 19

    Pawan Kalyan: ಪವನ್ ಕಲ್ಯಾಣ್ ಹೆಸರು ಹೇಳಿದ್ದಕ್ಕೆ ರೇಣು ದೇಸಾಯಿ ಗರಂ! ಮಾಜಿ ಪತಿ ಮೇಲೆ ನಟಿಗೆ ಮುಗಿಯದ ಮುನಿಸು

    ಅಕಿರಾ ನಂದನ್ ಬರ್ತ್ ಡೇ ಹಿನ್ನೆಲೆ ಯುವ ಪವರ್ ಸ್ಟಾರ್​ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಅನೇಕ ನೆಟ್ಟಿಗರು ವಿಶ್ ಮಾಡಿದ್ದಾರೆ. ಪವನ್ ಕಲ್ಯಾಣ್ ಪುತ್ರ ಅಕಿರಾ ನಂದನ್ ಸ್ಟಾರ್ ಆಗೋದು ಪಕ್ಕಾ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

    MORE
    GALLERIES

  • 29

    Pawan Kalyan: ಪವನ್ ಕಲ್ಯಾಣ್ ಹೆಸರು ಹೇಳಿದ್ದಕ್ಕೆ ರೇಣು ದೇಸಾಯಿ ಗರಂ! ಮಾಜಿ ಪತಿ ಮೇಲೆ ನಟಿಗೆ ಮುಗಿಯದ ಮುನಿಸು

    ಅಕಿರಾ ನಂದನ್ ನಿನ್ನೆ ತಮ್ಮ 19 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಟಾಲಿವುಡ್ ಪವರ್ ಸ್ಟಾರ್ ಪುತ್ರನಾಗಿರುವ ಅಕಿರಾ ನಂದನ್​ಗೆ ಪವನ್ ಕಲ್ಯಾಣ್ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಅಕಿರಾ ನಂದನ್, ರೇಣು ದೇಸಾಯಿ ಹಾಗೂ ಪವನ್ ಕಲ್ಯಾಣ್ ಮಗನಾಗಿದ್ದಾರೆ.

    MORE
    GALLERIES

  • 39

    Pawan Kalyan: ಪವನ್ ಕಲ್ಯಾಣ್ ಹೆಸರು ಹೇಳಿದ್ದಕ್ಕೆ ರೇಣು ದೇಸಾಯಿ ಗರಂ! ಮಾಜಿ ಪತಿ ಮೇಲೆ ನಟಿಗೆ ಮುಗಿಯದ ಮುನಿಸು

    ಪವನ್ ಕಲ್ಯಾಣ್ ಅಭಿಮಾನಿಗಳು ಕೂಡ ಅಕಿರಾ ನಂದನ್ ಯಾವಾಗ ನಾಯಕನಾಗಿ ಎಂಟ್ರಿ ಕೊಡ್ತಾರೆ ಎಂದು ಕಾಯುತ್ತಿದ್ದಾರೆ. ಈಗಾಗಲೇ ಅಕಿರಾ ನಂದನ್, ತಾಯಿ ರೇಣು ದೇಸಾಯಿ ನಿರ್ದೇಶನದ ‘ಇಷ್ಕ್ ವಾಲಾ ಲವ್’ ಸಿನಿಮಾದಲ್ಲಿ ನಟಿಸಿದ್ದರು.

    MORE
    GALLERIES

  • 49

    Pawan Kalyan: ಪವನ್ ಕಲ್ಯಾಣ್ ಹೆಸರು ಹೇಳಿದ್ದಕ್ಕೆ ರೇಣು ದೇಸಾಯಿ ಗರಂ! ಮಾಜಿ ಪತಿ ಮೇಲೆ ನಟಿಗೆ ಮುಗಿಯದ ಮುನಿಸು

    ಅಕಿರಾ ನಂದನ್ ಶೀಘ್ರದಲ್ಲೇ ನಾಯಕನಾಗಿ ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ಇನ್ನು ಅಕಿರಾ ಕೂಡ ಸಿನಿಮಾಗಾಗಿ ಕಥೆಗಳನ್ನು ಕೇಳುತ್ತಿದ್ದಾರೆ. ನಿನ್ನೆ (ಏ.8) ಅಕಿರಾ ನಂದನ್ ಹುಟ್ಟುಹಬ್ಬದ ಹಿನ್ನೆಲೆ ರೇಣು ದೇಸಾಯಿ ತಮ್ಮ ಮಗನೊಂದಿಗೆ ವಿಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 59

    Pawan Kalyan: ಪವನ್ ಕಲ್ಯಾಣ್ ಹೆಸರು ಹೇಳಿದ್ದಕ್ಕೆ ರೇಣು ದೇಸಾಯಿ ಗರಂ! ಮಾಜಿ ಪತಿ ಮೇಲೆ ನಟಿಗೆ ಮುಗಿಯದ ಮುನಿಸು

    ಈ ವೇಳೆ ಪವನ್ ಕಲ್ಯಾಣ್ ಅಭಿಮಾನಿ ಪ್ರತಿಕ್ರಿಯಿಸಿದ್ದಾರೆ. ಮೇಡಂ, ನಮ್ಮ ಅಣ್ಣ ಪವನ್ ಕಲ್ಯಾಣ್ ಮಗನನ್ನು ಒಮ್ಮೆಯಾದರೂ ನೋಡಬೇಕು ಸರಿಯಾಗಿ ತೋರಿಸಿ ಎಂದು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್ ನೋಡಿದ ರೇಣು ದೇಸಾಯಿ ಫುಲ್ ಗರಂ ಆಗಿದ್ದಾರೆ.

    MORE
    GALLERIES

  • 69

    Pawan Kalyan: ಪವನ್ ಕಲ್ಯಾಣ್ ಹೆಸರು ಹೇಳಿದ್ದಕ್ಕೆ ರೇಣು ದೇಸಾಯಿ ಗರಂ! ಮಾಜಿ ಪತಿ ಮೇಲೆ ನಟಿಗೆ ಮುಗಿಯದ ಮುನಿಸು

    ಯಾರು ನಿನ್ನ ಅಣ್ಣನ ಮಗ ಎಂದು ರೇಣು ದೇಸಾಯಿ ಕಿಡಿಕಾರಿದ್ದಾರೆ. ನೀನು ಅಭಿಮಾನಿಯಾಗಿರಬಹುದು ಆದ್ರೆ, ಮಾತಾಡುವ ವಿಧಾನ ಸರಿಯಿಲ್ಲ ಎಂದು ರೇಣು ದೇಸಾಯಿ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

    MORE
    GALLERIES

  • 79

    Pawan Kalyan: ಪವನ್ ಕಲ್ಯಾಣ್ ಹೆಸರು ಹೇಳಿದ್ದಕ್ಕೆ ರೇಣು ದೇಸಾಯಿ ಗರಂ! ಮಾಜಿ ಪತಿ ಮೇಲೆ ನಟಿಗೆ ಮುಗಿಯದ ಮುನಿಸು

    ಕಳೆದ 10 ವರ್ಷಗಳಿಂದ ನೋಡುತ್ತಿದ್ದೇನೆ. ನನ್ನ ಮಗನ ಹುಟ್ಟುಹಬ್ಬದಂದು ಸಹ, ಇನ್ಸ್ಟಾಗ್ರಾಮ್​ನಲ್ಲಿ ನಕಾರಾತ್ಮಕ ಕಮೆಂಟ್​ಗಳನ್ನು ಪೋಸ್ಟ್ ಮಾಡುವ ಮೂಲಕ ನೋಯಿಸುತ್ತಿದ್ದೀರಾ ಎಂದು ರೇಣು ದೇಸಾಯಿ ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 89

    Pawan Kalyan: ಪವನ್ ಕಲ್ಯಾಣ್ ಹೆಸರು ಹೇಳಿದ್ದಕ್ಕೆ ರೇಣು ದೇಸಾಯಿ ಗರಂ! ಮಾಜಿ ಪತಿ ಮೇಲೆ ನಟಿಗೆ ಮುಗಿಯದ ಮುನಿಸು

    ಅಕಿರ ನಂದನ್ ನನ್ನ ಮಗ ಎಂದು ರೇಣು ಉತ್ತರಿಸಿದಾಗ ನೆಟಿಜನ್ ಶಾಕ್ ಆಗಿದ್ದಾರೆ. ಅನಗತ್ಯವಾಗಿ ಅಭಿಮಾನಿಗಳ ಮೇಲೆ ಕೋಪ ಮಾಡಿಕೊಳ್ಳಬೇಡಿಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಪವನ್ ಕಲ್ಯಾಣ್ 2ನೇ ಪತ್ನಿಯಾಗಿರುವ ರೇಣು ದೇಸಾಯಿ, ಅನೇಕ ವರ್ಷಗಳ ಹಿಂದೆಯೇ ಬೇರ್ಪಟ್ಟಿದ್ದಾರೆ.

    MORE
    GALLERIES

  • 99

    Pawan Kalyan: ಪವನ್ ಕಲ್ಯಾಣ್ ಹೆಸರು ಹೇಳಿದ್ದಕ್ಕೆ ರೇಣು ದೇಸಾಯಿ ಗರಂ! ಮಾಜಿ ಪತಿ ಮೇಲೆ ನಟಿಗೆ ಮುಗಿಯದ ಮುನಿಸು

    ರೇಣು ಮತ್ತು ಪವನ್ ಕಲ್ಯಾಣ್ 2009ರಲ್ಲಿ ವಿವಾಹವಾಗಿದ್ದು 2012ರಲ್ಲಿ ವಿಚ್ಛೇದನ ಪಡೆದಿದ್ದರು. ರೇಣು ಮತ್ತು ಪವನ್ ಕಲ್ಯಾಣ್ 'ಬದ್ರಿ', 'ಜೇಮ್ಸ್ ಪಾಂಡು' ಮತ್ತು 'ಜಾನಿ' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

    MORE
    GALLERIES