Actress Rekha: ಸಿನಿಮಾ ಮಾಡ್ತಿಲ್ಲ, ಬ್ಯುಸಿನೆಸ್ ಇಲ್ಲ! ಆದ್ರೂ ಲಕ್ಷುರಿಯಾಗಿ ಬದುಕೋದು ಹೇಗೆ?

ರೇಖಾ ಇಂದು ಸಿನಿಮಾಗಳಿಂದ ದೂರವಾಗಿದ್ದಾರೆ. ಅವರು ಯಾವುದೇ ವ್ಯವಹಾರ ಕೂಡಾ ಮಾಡುವುದಿಲ್ಲ. ಆದರೆ ಇಂದಿಗೂ ಅವರು ತನ್ನ ಜೀವನವನ್ನು ಹೆಮ್ಮೆಯಿಂದ ಬದುಕುತ್ತಾಳೆ. ಆದರೆ ನಟಿ ತನ್ನ ಐಷಾರಾಮಿ ಜೀವನವನ್ನು ಹೇಗೆ ನಿರ್ವಹಿಸುತ್ತಿದ್ದಾರೆ? ಅವರ ಆಸ್ತಿ ಎಷ್ಟಿದೆ?

First published:

  • 18

    Actress Rekha: ಸಿನಿಮಾ ಮಾಡ್ತಿಲ್ಲ, ಬ್ಯುಸಿನೆಸ್ ಇಲ್ಲ! ಆದ್ರೂ ಲಕ್ಷುರಿಯಾಗಿ ಬದುಕೋದು ಹೇಗೆ?

    68ರ ಹರೆಯದಲ್ಲೂ ಸೌಂದರ್ಯದ ವಿಚಾರದಲ್ಲಿ ತನ್ನ ಅರ್ಧ ವಯಸ್ಸಿನ ನಟಿಯರ ಜತೆ ಸ್ಪರ್ಧೆಗಿಳಿಯುವ ಈ ಬಾಲಿವುಡ್ ನಟಿ ಎಲ್ಲರ ಫೇವರಿಟ್. ರೇಖಾ ಒಂದು ಕಾಲದಲ್ಲಿ ಹಿರಿತೆರೆಯಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡಿದ್ದರು. ಪ್ರತಿಯೊಬ್ಬ ನಿರ್ದೇಶಕರು ತಮ್ಮ ಚಿತ್ರದಲ್ಲಿ ರೇಖಾ ಅವರನ್ನು ಹೀರೋಯಿನ್ ಪಾತ್ರದಲ್ಲಿ ನಟಿಸಲು ಬಯಸಿದ್ದರು.

    MORE
    GALLERIES

  • 28

    Actress Rekha: ಸಿನಿಮಾ ಮಾಡ್ತಿಲ್ಲ, ಬ್ಯುಸಿನೆಸ್ ಇಲ್ಲ! ಆದ್ರೂ ಲಕ್ಷುರಿಯಾಗಿ ಬದುಕೋದು ಹೇಗೆ?

    ರೇಖಾ ಇಂದು ಸಿನಿಮಾಗಳಿಂದ ದೂರವಾಗಿದ್ದಾರೆ. ಅವರರು ಯಾವುದೇ ಬ್ಯುಸಿನೆಸ್ ಕೂಡಾ ಮಾಡುವುದಿಲ್ಲ. ಆದರೆ ಇಂದಿಗೂ ಅವರು ಸ್ವತಂತ್ರವಾಗಿ ಖುಷಿಯಾಗಿ ಬದುಕುತ್ತಿದ್ದಾರೆ. ನಟಿ ಹೇಗೆ ಇಷ್ಟು ಶ್ರೀಮಂತ ಜೀವನ ನಡೆಸುತ್ತಾರೆ? ಅವರ ಆಸ್ತಿ ಎಷ್ಟು?

    MORE
    GALLERIES

  • 38

    Actress Rekha: ಸಿನಿಮಾ ಮಾಡ್ತಿಲ್ಲ, ಬ್ಯುಸಿನೆಸ್ ಇಲ್ಲ! ಆದ್ರೂ ಲಕ್ಷುರಿಯಾಗಿ ಬದುಕೋದು ಹೇಗೆ?

    ರೇಖಾ ತಮ್ಮ ಸಿನಿ ಪಯಣದಲ್ಲಿ ಸುಮಾರು 200 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ರೇಖಾ ಈಗ ಚಿತ್ರಗಳಿಂದ ದೂರವಿದ್ದರೂ ಆಸ್ತಿ ವಿಚಾರದಲ್ಲಿ ಹಲವು ನಟಿಯರನ್ನು ಸೋಲಿಸಿದ್ದಾರೆ.

    MORE
    GALLERIES

  • 48

    Actress Rekha: ಸಿನಿಮಾ ಮಾಡ್ತಿಲ್ಲ, ಬ್ಯುಸಿನೆಸ್ ಇಲ್ಲ! ಆದ್ರೂ ಲಕ್ಷುರಿಯಾಗಿ ಬದುಕೋದು ಹೇಗೆ?

    ಮಾಧ್ಯಮ ವರದಿಗಳ ಪ್ರಕಾರ, ರೇಖಾ ಅವರು ಹೈದರಾಬಾದ್ ಮತ್ತು ಮುಂಬೈನಲ್ಲಿ ಅನೇಕ ಆಸ್ತಿಗಳನ್ನು ಹೊಂದಿದ್ದು, ಅವುಗಳನ್ನು ಅವರು ಬಾಡಿಗೆಗೆ ನೀಡಿದ್ದಾರೆ. ಇದರಿಂದ ರೇಖಾ ಕೈತುಂಬಾ ಸಂಪಾದಿಸುತ್ತಾರೆ. ಇದಲ್ಲದೇ ರೇಖಾ ಬಳಿ ದುಬಾರಿ ಬೆಲೆಯ ಆಭರಣಗಳು ಮತ್ತು ಡಿಸೈನರ್ ಸೀರೆಗಳ ಸಂಗ್ರಹವಿದೆ.

    MORE
    GALLERIES

  • 58

    Actress Rekha: ಸಿನಿಮಾ ಮಾಡ್ತಿಲ್ಲ, ಬ್ಯುಸಿನೆಸ್ ಇಲ್ಲ! ಆದ್ರೂ ಲಕ್ಷುರಿಯಾಗಿ ಬದುಕೋದು ಹೇಗೆ?

    ಅವರು ರಾಜ್ಯಸಭಾ ಸಂಸದರೂ ಆಗಿದ್ದಾರೆ. ಆದ್ದರಿಂದ ಅವರು ಪಿಂಚಣಿ ಮತ್ತು ಇತರ ಅನೇಕ ಭತ್ಯೆಗಳನ್ನು ಪಡೆಯುತ್ತಾರೆ.

    MORE
    GALLERIES

  • 68

    Actress Rekha: ಸಿನಿಮಾ ಮಾಡ್ತಿಲ್ಲ, ಬ್ಯುಸಿನೆಸ್ ಇಲ್ಲ! ಆದ್ರೂ ಲಕ್ಷುರಿಯಾಗಿ ಬದುಕೋದು ಹೇಗೆ?

    ರೇಖಾ ಕಾರ್ಯಕ್ರಮ ಅಥವಾ ಅಂಗಡಿಯ ಉದ್ಘಾಟನೆಗೆ ಕರೆದರೆ, ಇದಕ್ಕಾಗಿ ಆಕೆ ಭಾರೀ ದೊಡ್ಡ ಮೊತ್ತವನ್ನೇ ಸಂಭಾವನೆಯಾಗಿ ಪಡೆಯುತ್ತಾರೆ.

    MORE
    GALLERIES

  • 78

    Actress Rekha: ಸಿನಿಮಾ ಮಾಡ್ತಿಲ್ಲ, ಬ್ಯುಸಿನೆಸ್ ಇಲ್ಲ! ಆದ್ರೂ ಲಕ್ಷುರಿಯಾಗಿ ಬದುಕೋದು ಹೇಗೆ?

    ರೇಖಾಗೆ ಕಾರುಗಳೆಂದರೆ ತುಂಬಾ ಇಷ್ಟ. ಅವರು AUDI A3 ಕಾರು ಹೊಂದಿದ್ದು, ಇದರ ಬೆಲೆ 36 ಲಕ್ಷ ರೂ. ಅವರು BMW ಮತ್ತು XUV ಅನ್ನು ಸಹ ಹೊಂದಿದ್ದಾರೆ. ಇದಲ್ಲದೇ ರೇಖಾ ಬಳಿ 14 ಲಕ್ಷ ಮೌಲ್ಯದ ಹೋಂಡಾ ಸಿಟಿ ಕಾರು ಕೂಡ ಇದೆ. ಇದಲ್ಲದೇ ಮಿತ್ಸುಬಿಷಿ ಔಟ್‌ಲ್ಯಾಂಡರ್ ಮತ್ತು ಟಾಟಾ ನೆಕ್ಸಾದಂತಹ ದುಬಾರಿ ವಾಹನಗಳಿವೆ.

    MORE
    GALLERIES

  • 88

    Actress Rekha: ಸಿನಿಮಾ ಮಾಡ್ತಿಲ್ಲ, ಬ್ಯುಸಿನೆಸ್ ಇಲ್ಲ! ಆದ್ರೂ ಲಕ್ಷುರಿಯಾಗಿ ಬದುಕೋದು ಹೇಗೆ?

    ರೇಖಾ ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು 331 ಕೋಟಿ ರೂ. ಸಂದರ್ಶನವೊಂದರಲ್ಲಿ, ರೇಖಾ ಅವರು ತುಂಬಾ ಜಾಗರೂಕತೆಯಿಂದ ಹಣವನ್ನು ಖರ್ಚು ಮಾಡುತ್ತಾರೆ. ಹೆಚ್ಚು ಹಣವನ್ನು ಉಳಿಸುತ್ತಾರೆ ಎಂದಿದ್ದಾರೆ.

    MORE
    GALLERIES