Kanwar: ಅಂಬಿ ಹುಟ್ಟುಹಬ್ಬಕ್ಕೆ ಕೆಲವೇ ದಿನ ಇರುವಾಗಲೇ ಕೊನೆಯುಸಿರೆಳೆದ ಮುದ್ದಿನ ನಾಯಿ ಕನ್ವರ್

Ambareesh: ದಿವಂಗತ ನಟ ಅಂಬರೀಷ್​ ಅವರ ಪ್ರೀತಿಯ ನಾಯಿ ಕನ್ವರ್​ ಬಾರದ ಲೋಕಕ್ಕೆ ಮರಳಿದೆ. 8 ವರ್ಷಗಳ ಕಾಲ ಮನೆಯ ಕುಟುಂಬದ ಸದಸ್ಯನಂತಿದ್ದ ಮುದ್ದಿನ ನಾಯಿ ನಿನ್ನೆ ಸಾವನ್ನಪ್ಪಿದೆ. ಈ ವಿಷಯವನ್ನು ಸುಮಲತಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಇದು ಅಂಬರೀಷ್​ ಅವರಿಗೆ ಎಷ್ಟು ಹತ್ತಿರವಾಗಿತ್ತು ಎಂದೂ ಬರೆದುಕೊಂಡಿದ್ದಾರೆ. (ಚಿತ್ರಗಳು ಕೃಪೆ: ಸುಮಲತಾ ಅಂಬರೀಷ್​ ಹಾಗೂ ಅಭಿಷೇಕ್​ ಅಂಬರೀಷ್​ ಅವರ ಫ್ಯಾನ್ಸ್​ ಇನ್​ಸ್ಟಾಗ್ರಾಂ ಖಾತೆ)

First published: