Prabhas: ಪ್ರಭಾಸ್ ಹೊಸ ಸ್ಟೈಲ್! ಬಾಹುಬಲಿ ನಟನ ಭರ್ಜರಿ ಲುಕ್

Prabhas New Look: ಕಳೆದ ಕೆಲವು ದಿನಗಳಿಂದ ರೆಬೆಲ್ ಸ್ಟಾರ್ ಪ್ರಭಾಸ್​ಗೆ ಸಂಬಂಧಿಸಿದ ಹಲವು ವಿಷಯಗಳು ಹಾಟ್ ಟಾಪಿಕ್ ಆಗಿವೆ. ಈ ಹಿನ್ನಲೆಯಲ್ಲಿ ಅವರ ಲೇಟೆಸ್ಟ್ ಲುಕ್ ವೈರಲ್ ಆಗಿದೆ.

First published:

  • 17

    Prabhas: ಪ್ರಭಾಸ್ ಹೊಸ ಸ್ಟೈಲ್! ಬಾಹುಬಲಿ ನಟನ ಭರ್ಜರಿ ಲುಕ್

    ಕಳೆದ ಕೆಲವು ದಿನಗಳಿಂದ ರೆಬೆಲ್ ಸ್ಟಾರ್ ಪ್ರಭಾಸ್​ಗೆ ಸಂಬಂಧಿಸಿದ ಹಲವು ವಿಷಯಗಳು ಹಾಟ್ ಟಾಪಿಕ್ ಆಗಿವೆ. ನಟನ ಲವ್ ಮತ್ತು ಮದುವೆಯ ಸುದ್ದಿ ವೈರಲ್ ಆಗಿತ್ತು. ಆದರೆ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂಬ ಸುದ್ದಿ ಪ್ರಭಾಸ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು.

    MORE
    GALLERIES

  • 27

    Prabhas: ಪ್ರಭಾಸ್ ಹೊಸ ಸ್ಟೈಲ್! ಬಾಹುಬಲಿ ನಟನ ಭರ್ಜರಿ ಲುಕ್

    ಈ ಸನ್ನಿವೇಶಗಳ ನಡುವೆ ಪ್ರಭಾಸ್ ಅವರ ಹೊಸ ಲುಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಪ್ರಭಾಸ್ ಅವರ ಇತ್ತೀಚಿನ ಲುಕ್ ಪ್ರಭಾಸ್ ಆರೋಗ್ಯವಾಗಿದ್ದಾರೆ ಎನ್ನುವುದನ್ನು ತೋರಿಸಿದೆ.

    MORE
    GALLERIES

  • 37

    Prabhas: ಪ್ರಭಾಸ್ ಹೊಸ ಸ್ಟೈಲ್! ಬಾಹುಬಲಿ ನಟನ ಭರ್ಜರಿ ಲುಕ್

    ಪ್ರಭಾಸ್ ಇತ್ತೀಚೆಗೆ ಕೆಲವು ಅಭಿಮಾನಿಗಳನ್ನು ಭೇಟಿಯಾಗಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದರಲ್ಲಿ ಪ್ರಭಾಸ್ ಸ್ಟೈಲಿಶ್ ಮತ್ತು ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳನ್ನು ನಿರಾಳವಾಗಿಸಿದೆ.

    MORE
    GALLERIES

  • 47

    Prabhas: ಪ್ರಭಾಸ್ ಹೊಸ ಸ್ಟೈಲ್! ಬಾಹುಬಲಿ ನಟನ ಭರ್ಜರಿ ಲುಕ್

    ಇತ್ತೀಚೆಗಷ್ಟೇ ರಾಧೆ ಶ್ಯಾಮ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ಪ್ರಭಾಸ್ ಸದ್ಯ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಈಗಾಗಲೇ ಬಾಲಿವುಡ್ ನಿರ್ದೇಶಕ ಓಂ ರಾವತ್ ಜೊತೆಗಿನ ಆದಿಪುರುಷ್ ಚಿತ್ರದ ಶೂಟಿಂಗ್ ಮುಗಿಸಿದ್ದು, ಮುಂಬರುವ ಚಿತ್ರಗಳತ್ತ ಗಮನ ಹರಿಸುತ್ತಿದ್ದಾರೆ.

    MORE
    GALLERIES

  • 57

    Prabhas: ಪ್ರಭಾಸ್ ಹೊಸ ಸ್ಟೈಲ್! ಬಾಹುಬಲಿ ನಟನ ಭರ್ಜರಿ ಲುಕ್

    ಸದ್ಯ ಪ್ರಭಾಸ್ ಕೈಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿವೆ. ಸಾಲಾರ್ ಸಿನಿಮಾವನ್ನು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಅದ್ಧೂರಿ ಆ್ಯಕ್ಷನ್ ಎಂಟರ್‌ಟೈನರ್ ಆಗಿರುವ ಈ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

    MORE
    GALLERIES

  • 67

    Prabhas: ಪ್ರಭಾಸ್ ಹೊಸ ಸ್ಟೈಲ್! ಬಾಹುಬಲಿ ನಟನ ಭರ್ಜರಿ ಲುಕ್

    ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮತ್ತೊಂದು ಚಿತ್ರಕ್ಕೆ ಅಣಿಯಾಗಿರುವ ಪ್ರಭಾಸ್ ಇತ್ತೀಚೆಗಷ್ಟೇ ಮಾರುತಿ ನಿರ್ದೇಶನದ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಪ್ರಭಾಸ್-ಮಾರುತಿ ಜೋಡಿಯ ಮುಂಬರುವ ಚಿತ್ರ ಈಗಾಗಲೇ ಸೆಟ್‌ಗೆ ಬಂದಿದೆ.

    MORE
    GALLERIES

  • 77

    Prabhas: ಪ್ರಭಾಸ್ ಹೊಸ ಸ್ಟೈಲ್! ಬಾಹುಬಲಿ ನಟನ ಭರ್ಜರಿ ಲುಕ್

    ಇಂತಹ ಬ್ಯುಸಿ ಶೆಡ್ಯೂಲ್ ನಲ್ಲೂ ಪ್ರಭಾಸ್ ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಭಾರತೀಯ ಇತಿಹಾಸದಲ್ಲೇ ಅತಿ ದೊಡ್ಡ ಮಲ್ಟಿಸ್ಟಾರರ್ ಸಿನಿಮಾವಾಗಿ ಈ ಸಿನಿಮಾ ಮೂಡಿಬರಲಿದೆ. ಪ್ರಭಾಸ್ ಮತ್ತು ಹೃತಿಕ್ ರೋಷನ್ ಇದರಲ್ಲಿ ನಟಿಸುತ್ತಿದ್ದಾರೆ.

    MORE
    GALLERIES