Kantara-Upendra: ಕಾಂತಾರ ಬಗ್ಗೆ ಚೇತನ್ ಹೇಳಿಕೆಗೆ ಉಪೇಂದ್ರ ರೆಸ್ಪಾನ್ಸ್! ರಿಯಲ್ ಸ್ಟಾರ್ ಏನಂದ್ರು?

ಕಾಂತಾರ ಸಿನಿಮಾ ದೈವಾರಾಧನೆ, ಹಿಂದೂ ಧರ್ಮದ ಬಗ್ಗೆ ಚರ್ಚೆ ಶುರುವಾಗಿದ್ದು ನಟ ಚೇತನ್ ಅವರ ಹೇಳಿಕೆಗೆ ಉಪೇಂದ್ರ ಅವರು ಪ್ರತಿಕ್ರಿಯಿಸಿದ್ದಾರೆ. ಉಪ್ಪಿ ಏನಂದ್ರು?

First published: