Kabzaa Trailer: ಮಾರ್ಚ್ 4ಕ್ಕೆ 'ಕಬ್ಜ' ಟ್ರೇಲರ್ ಬಿಡುಗಡೆ, ಸಿನಿಮಾಗಾಗಿ ಅಭಿಮಾನಿಗಳ ಕಾತರ!

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾ ಯಾವಾಗ ಬಿಡುಗಡೆ ಆಗುತ್ತೋ ಎಂದು ಅಭಿಮಾನಿಗಳು ಕಾಯ್ತಾ ಇದ್ದಾರೆ.

First published:

  • 18

    Kabzaa Trailer: ಮಾರ್ಚ್ 4ಕ್ಕೆ 'ಕಬ್ಜ' ಟ್ರೇಲರ್ ಬಿಡುಗಡೆ, ಸಿನಿಮಾಗಾಗಿ ಅಭಿಮಾನಿಗಳ ಕಾತರ!

    ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ಉಪೇಂದ್ರನ ನಟನೆ ತೆರೆ ಮೇಲೆ ನೋಡಲು ಕಾತುರರಾಗಿದ್ದಾರೆ.

    MORE
    GALLERIES

  • 28

    Kabzaa Trailer: ಮಾರ್ಚ್ 4ಕ್ಕೆ 'ಕಬ್ಜ' ಟ್ರೇಲರ್ ಬಿಡುಗಡೆ, ಸಿನಿಮಾಗಾಗಿ ಅಭಿಮಾನಿಗಳ ಕಾತರ!

    ಕಬ್ಜ ಸಿನಿಮಾದ ಟ್ರೇಲರ್ ಮಾರ್ಚ್ 4ರ ಶನಿವಾರ ಸಂಜೆ 5 ಗಂಟೆ 2 ನಿಮಿಷಕ್ಕೆ ಬಿಡುಗಡೆಯಾಗಲಿದೆ. ಜನ ಟ್ರೇಲರ್ ರಿಲೀಸ್ ಯಾವಾಗ ಎಂದು ಕೇಳ್ತಾ ಇದ್ರು. ಬರೋ ಶನಿವಾರ ಟ್ರೇಲರ್ ನೋಡಬಹುದು.

    MORE
    GALLERIES

  • 38

    Kabzaa Trailer: ಮಾರ್ಚ್ 4ಕ್ಕೆ 'ಕಬ್ಜ' ಟ್ರೇಲರ್ ಬಿಡುಗಡೆ, ಸಿನಿಮಾಗಾಗಿ ಅಭಿಮಾನಿಗಳ ಕಾತರ!

    ಇದು ಬಿಗ್ ಬಜೆಟ್ ಸಿನಿಮಾ ಆಗಿದ್ದು, ಕಬ್ಜ ಚಿತ್ರದ ನಿರ್ದೇಶಕ-ನಿರ್ಮಾಪಕ ಆರ್.ಚಂದ್ರು ತುಂಬಾ ಖುಷಿಯಲ್ಲಿಯೇ ಇದ್ದಾರೆ. ಅಪ್ಪು ಬರ್ತ್ ಡೇ ದಿನ ಅಂದರೆ ಮಾರ್ಚ್ 17 ರಂದು ಸಿನಿಮಾ ಬಿಡುಗಡೆ ಆಗಲಿದೆ.

    MORE
    GALLERIES

  • 48

    Kabzaa Trailer: ಮಾರ್ಚ್ 4ಕ್ಕೆ 'ಕಬ್ಜ' ಟ್ರೇಲರ್ ಬಿಡುಗಡೆ, ಸಿನಿಮಾಗಾಗಿ ಅಭಿಮಾನಿಗಳ ಕಾತರ!

    ಕಬ್ಜ ಸಿನಿಮಾ ಸ್ವಾತಂತ್ರ್ಯ ಪೂರ್ವದ ಭೂಗತ ಲೋಕದ ಕಥೆ. ಕೆಜಿಎಫ್ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ. ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ಕಿಚ್ಚ ಸುದೀಪ್, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ.

    MORE
    GALLERIES

  • 58

    Kabzaa Trailer: ಮಾರ್ಚ್ 4ಕ್ಕೆ 'ಕಬ್ಜ' ಟ್ರೇಲರ್ ಬಿಡುಗಡೆ, ಸಿನಿಮಾಗಾಗಿ ಅಭಿಮಾನಿಗಳ ಕಾತರ!

    ಕಬ್ಜ ಚಿತ್ರದ ಹಾಡುಗಳೆಲ್ಲಾ ಅದ್ಭುತವಾಗಿವೆ. ಅದಕ್ಕೆ ಸಾಕ್ಷಿ ಎನ್ನುವಂತೆ ಟೈಟಲ್ ಸಾಂಗ್ ಮೋಡಿ ಮಾಡುತ್ತಿದೆ. ಕೆಜಿಎಫ್ ಚಿತ್ರ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಒಳ್ಳೆ ಸಂಗೀತ ನೀಡಿದ್ದಾರೆ.

    MORE
    GALLERIES

  • 68

    Kabzaa Trailer: ಮಾರ್ಚ್ 4ಕ್ಕೆ 'ಕಬ್ಜ' ಟ್ರೇಲರ್ ಬಿಡುಗಡೆ, ಸಿನಿಮಾಗಾಗಿ ಅಭಿಮಾನಿಗಳ ಕಾತರ!

    ಬಿಗ್ ಸ್ಟಾರ್ ಗಳ ಕಬ್ಜ ಚಿತ್ರದಲ್ಲಿ ಫೈಟ್ಸ್ ಜಾಸ್ತಿ ಇದೆ. ಚಿತ್ರ ಕಥೆಯಲ್ಲಿ ಮಾಸ್ ಮತ್ತು ಕ್ಲಾಸ್ ಟಚ್ ಕೂಡ ಇದೆ. ಇದರಿಂದ ಇಲ್ಲಿ ಫೈಟ್‍ಗೆ ಜಾಸ್ತಿ ಒತ್ತುಕೊಡಲಾಗಿದೆ.

    MORE
    GALLERIES

  • 78

    Kabzaa Trailer: ಮಾರ್ಚ್ 4ಕ್ಕೆ 'ಕಬ್ಜ' ಟ್ರೇಲರ್ ಬಿಡುಗಡೆ, ಸಿನಿಮಾಗಾಗಿ ಅಭಿಮಾನಿಗಳ ಕಾತರ!

    ಕಬ್ಜ ಚಿತ್ರದಲ್ಲಿ ಹೆಚ್ಚು ಕಡಿಮೆ 8 ಫೈಟ್ಸ್ ಇರೋದು ವಿಶೇಷ. ಇರೋ ಫೈಟ್ಸ್ ಎಲ್ಲ ಮೇಜರ್ ಫೈಟ್ಸ್ ಆಗಿವೆ. ಇವುಗಳನ್ನ ಅಷ್ಟೇ ಅದ್ಭುತವಾಗಿಯೇ ಕ್ಯಾಮೆರಾಮನ್ ಎ.ಜೆ.ಶೆಟ್ಟಿ ಸೆರೆ ಹಿಡಿದಿದ್ದಾರೆ.

    MORE
    GALLERIES

  • 88

    Kabzaa Trailer: ಮಾರ್ಚ್ 4ಕ್ಕೆ 'ಕಬ್ಜ' ಟ್ರೇಲರ್ ಬಿಡುಗಡೆ, ಸಿನಿಮಾಗಾಗಿ ಅಭಿಮಾನಿಗಳ ಕಾತರ!

    ತಾಂತ್ರಿಕ ಶ್ರೀಮಂತಿಕೆಯ ಕಾರಣದಿಂದಲೂ 'ಕಬ್ಜ' ಸಿನಿಮಾ ಕೌತುಕ ಮೂಡಿಸಿದೆ. ಕಬ್ಜ ಟ್ರೇಲರ್ ನೋಡಲು ಅಭಿಮಾನಿಗಳು ಸಿದ್ಧರಾಗಿದ್ದಾರೆ.

    MORE
    GALLERIES