Kabzaa Team: ತಿರುಪತಿಗೆ ಹೋದ 'ಕಬ್ಜ' ಟೀಂ, ಸಿನಿಮಾ ರಿಲೀಸ್‍ಗೂ ಮುನ್ನ ತಿಮ್ಮಪ್ಪನ ದರ್ಶನ

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾ ಬಿಡುಗಡೆಗೆ ಕೌಂಟ್‍ಡೌನ್ ಶುರುವಾಗಿದ್ದು, ಕಬ್ಜ ಟೀಂ ತಿಮ್ಮಪ್ಪನ ದರ್ಶಶನಕ್ಕೆ ತಿರುಪತಿಗೆ ತೆರಳಿದ್ದಾರೆ.

First published:

  • 18

    Kabzaa Team: ತಿರುಪತಿಗೆ ಹೋದ 'ಕಬ್ಜ' ಟೀಂ, ಸಿನಿಮಾ ರಿಲೀಸ್‍ಗೂ ಮುನ್ನ ತಿಮ್ಮಪ್ಪನ ದರ್ಶನ

    ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ಉಪೇಂದ್ರನ ನಟನೆ ತೆರೆ ಮೇಲೆ ನೋಡಲು ಕಾತುರರಾಗಿದ್ದಾರೆ.

    MORE
    GALLERIES

  • 28

    Kabzaa Team: ತಿರುಪತಿಗೆ ಹೋದ 'ಕಬ್ಜ' ಟೀಂ, ಸಿನಿಮಾ ರಿಲೀಸ್‍ಗೂ ಮುನ್ನ ತಿಮ್ಮಪ್ಪನ ದರ್ಶನ

    ಕಬ್ಜ ಸಿನಿಮಾ ರಿಲೀಸ್‍ಗೆ ಕೌಂಟ್‍ಡೌನ್ ಶುರುವಾಗಿದೆ. ಶುಕ್ರವಾರ (ಮಾರ್ಚ್ 17) ರಂದು ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ. ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.

    MORE
    GALLERIES

  • 38

    Kabzaa Team: ತಿರುಪತಿಗೆ ಹೋದ 'ಕಬ್ಜ' ಟೀಂ, ಸಿನಿಮಾ ರಿಲೀಸ್‍ಗೂ ಮುನ್ನ ತಿಮ್ಮಪ್ಪನ ದರ್ಶನ

    ಸಿನಿಮಾ ರಿಲೀಸ್‍ಗೂ ಮುನ್ನ ಕಬ್ಜ ಟೀಂ ತಿರುಪತಿಗೆ ತೆರಳಿದೆ.ಆರ್. ಚಂದ್ರು, ಉಪೇಂದ್ರ, ಕೆ.ಪಿ. ಶ್ರೀಕಾಂತ್ ಹಾಗೂ ಇತರರು ಪ್ರೈವೇಟ್ ಜೆಟ್‍ನಲ್ಲಿ ತಿಮ್ಮಪ್ಪನ ದರ್ಶನ ಪಡೆಯಲು ಹೋಗಿದ್ದಾರೆ.

    MORE
    GALLERIES

  • 48

    Kabzaa Team: ತಿರುಪತಿಗೆ ಹೋದ 'ಕಬ್ಜ' ಟೀಂ, ಸಿನಿಮಾ ರಿಲೀಸ್‍ಗೂ ಮುನ್ನ ತಿಮ್ಮಪ್ಪನ ದರ್ಶನ

    ಇಂದು ಮುಂಜಾನೆ ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ ತಂಡ ತಿರುಪತಿಗೆ ಪ್ರಯಾಣ ಬೆಳೆಸಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇವೆ.

    MORE
    GALLERIES

  • 58

    Kabzaa Team: ತಿರುಪತಿಗೆ ಹೋದ 'ಕಬ್ಜ' ಟೀಂ, ಸಿನಿಮಾ ರಿಲೀಸ್‍ಗೂ ಮುನ್ನ ತಿಮ್ಮಪ್ಪನ ದರ್ಶನ

    ಇದು ಬಿಗ್ ಬಜೆಟ್ ಸಿನಿಮಾ ಆಗಿದ್ದು, ಕಬ್ಜ ಚಿತ್ರದ ನಿರ್ದೇಶಕ-ನಿರ್ಮಾಪಕ ಆರ್.ಚಂದ್ರು ತುಂಬಾ ಖುಷಿಯಲ್ಲಿಯೇ ಇದ್ದಾರೆ. ಅಪ್ಪು ಬರ್ತ್ ಡೇ ದಿನ ಅಂದರೆ ಮಾರ್ಚ್ 17 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ.

    MORE
    GALLERIES

  • 68

    Kabzaa Team: ತಿರುಪತಿಗೆ ಹೋದ 'ಕಬ್ಜ' ಟೀಂ, ಸಿನಿಮಾ ರಿಲೀಸ್‍ಗೂ ಮುನ್ನ ತಿಮ್ಮಪ್ಪನ ದರ್ಶನ

    ಕಬ್ಜ ಸಿನಿಮಾದ ಟ್ರೇಲರ್ ಸದ್ದು ಮಾಡಿದೆ. ಚಿತ್ರದಲ್ಲಿ ಉಪೇಂದ್ರ, ಸುದೀಪ್ ಹಾಗೂ ಶಿವರಾಜ್‍ಕುಮಾರ್ ಸಹ ನಟಿಸಿದ್ದಾರೆ. ಎಲ್ಲಾ ನಟರನ್ನು ಒಂದೇ ಸ್ಕ್ರೀನ್‍ನಲ್ಲಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

    MORE
    GALLERIES

  • 78

    Kabzaa Team: ತಿರುಪತಿಗೆ ಹೋದ 'ಕಬ್ಜ' ಟೀಂ, ಸಿನಿಮಾ ರಿಲೀಸ್‍ಗೂ ಮುನ್ನ ತಿಮ್ಮಪ್ಪನ ದರ್ಶನ

    ಕಬ್ಜ ಸಿನಿಮಾ 4 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಕಬ್ಜ ಸಿನಿಮಾ ಸ್ವಾತಂತ್ರ್ಯ ಪೂರ್ವದ ಭೂಗತ ಲೋಕದ ಕಥೆ. ಕೆಜಿಎಫ್ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ. ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 88

    Kabzaa Team: ತಿರುಪತಿಗೆ ಹೋದ 'ಕಬ್ಜ' ಟೀಂ, ಸಿನಿಮಾ ರಿಲೀಸ್‍ಗೂ ಮುನ್ನ ತಿಮ್ಮಪ್ಪನ ದರ್ಶನ

    ಕಬ್ಜ ಚಿತ್ರದ ಹಾಡುಗಳೆಲ್ಲಾ ಅದ್ಭುತವಾಗಿವೆ.ಕೆಜಿಎಫ್ ಚಿತ್ರ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಒಳ್ಳೆ ಸಂಗೀತ ನೀಡಿದ್ದಾರೆ. ಬಿಗ್ ಸ್ಟಾರ್ ಗಳ ಕಬ್ಜ ಚಿತ್ರದಲ್ಲಿ ಫೈಟ್ಸ್ ಜಾಸ್ತಿ ಇವೆ.

    MORE
    GALLERIES