Kabzaa Collection: ಬಾಕ್ಸ್ ಆಫೀಸ್ 'ಕಬ್ಜ' ಮಾಡಿಕೊಂಡ ಉಪ್ಪಿ! ಗೆಲುವಿನ ಅಲೆಯಲ್ಲಿ ಚಿತ್ರತಂಡ
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ಇದು ಉಪೇಂದ್ರ ಸೇರಿದಂತೆ ಇಡೀ ಚಿತ್ರತಂಡದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.