Raymo: ರೇಮೊ ಹಾಡಿನ ಚಿತ್ರೀಕರಣಕ್ಕಾಗಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಅದ್ಧೂರಿ ವೇದಿಕೆ

ಪವನ್​ ಒಡೆಯರ್​ ನಿರ್ದೇಶನ ರೇಮೊ ಸಿನಿಮಾ ಚಿತ್ರೀಕರಣ ಮತ್ತೆ ಆರಂಭವಾಗಿದೆ. ಈ ಸಿನಿಮಾದ ನಾಯಕನನ್ನು ಪರಿಚಯಿಸುವ ಹಾಡಿನ ಚಿತ್ರೀಕರಣಕ್ಕೆಂದು 1.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಅದ್ಧೂರಿ ಸೆಟ್​. (ಚಿತ್ರಗಳು ಕೃಪೆ: ಇಶಾನ್​ ಹಾಗೂ ಪವನ್​ ಒಡೆಯರ್​ ಇನ್​ಸ್ಟಾಗ್ರಾಂ ಖಾತೆ)

First published: