Mahalakshmi: ಮುದ್ದಿನ ಹೆಂಡ್ತಿ ಮಹಾಲಕ್ಷ್ಮಿಗೆ ಪ್ರೇಮಿಗಳ ದಿನ ರವೀಂದ್ರ ವಿಶೇಷ ಪೋಸ್ಟ್

ಪ್ರೇಮಿಗಳ ದಿನದಂದು ಕಾಲಿವುಡ್ ನಿರ್ಮಾಪಕ ರವೀಂದ್ರ ಮಹಾಲಕ್ಷ್ಮಿಗೆ ವಿಶೇಷವಾದ ಪೋಸ್ಟ್ ಮೂಲಕ ವಿಶ್ ಮಾಡಿದ್ದಾರೆ. ಮುದ್ದಿನ ಮಡದಿಗೆ ರವೀಂದ್ರ ಏನಂದ್ರು ಗೊತ್ತಾ?

First published:

  • 110

    Mahalakshmi: ಮುದ್ದಿನ ಹೆಂಡ್ತಿ ಮಹಾಲಕ್ಷ್ಮಿಗೆ ಪ್ರೇಮಿಗಳ ದಿನ ರವೀಂದ್ರ ವಿಶೇಷ ಪೋಸ್ಟ್

    ಸೌತ್​ನ ಸೆಲೆಬ್ರಿಟಿ ಜೋಡಿ ಮಹಾಲಕ್ಷ್ಮಿ ಹಾಗೂ ರವೀಂದ್ರ ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ. ನಿರ್ಮಾಪಕ ರವೀಂದ್ರ ಪತ್ನಿ ಜೊತೆ ರೆಡ್ ಔಟ್​ಫಿಟ್​ನಲ್ಲಿರುವ ಫೋಟೋ ಶೇರ್ ಮಾಡಿದ್ದಾರೆ.

    MORE
    GALLERIES

  • 210

    Mahalakshmi: ಮುದ್ದಿನ ಹೆಂಡ್ತಿ ಮಹಾಲಕ್ಷ್ಮಿಗೆ ಪ್ರೇಮಿಗಳ ದಿನ ರವೀಂದ್ರ ವಿಶೇಷ ಪೋಸ್ಟ್

    ಪತ್ನಿ ಮಹಾಲಕ್ಷ್ಮಿಗಾಗಿ ರವೀಂದ್ರ ಸ್ಪೆಷಲ್ ಪೋಸ್ಟ್ ಬರೆದಿದ್ದಾರೆ. ಈ ಮೂಲಕ ಪತ್ನಿಗೆ ಪ್ರೇಮಿಗಳ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ರವೀಂದ್ರ ಹೇಗೆ ವಿಶ್ ಮಾಡಿದ್ರು ಗೊತ್ತಾ?

    MORE
    GALLERIES

  • 310

    Mahalakshmi: ಮುದ್ದಿನ ಹೆಂಡ್ತಿ ಮಹಾಲಕ್ಷ್ಮಿಗೆ ಪ್ರೇಮಿಗಳ ದಿನ ರವೀಂದ್ರ ವಿಶೇಷ ಪೋಸ್ಟ್

    ಯಾವುದೇ ನಿರೀಕ್ಷೆಗಳಿಲ್ಲದೆ ಪ್ರೀತಿಯನ್ನು ಹೇಳಿ. ಆದರೆ ಅನೇಕ ನಿರೀಕ್ಷೆಗಳಿವೆ. ಅನೇಕ ವಿಷಯಗಳು ನಮ್ಮ ನಿರೀಕ್ಷೆಗಳನ್ನು ಮೀರುತ್ತವೆ. ನಮ್ಮ ನಿರೀಕ್ಷೆಗಳು ಸದಾ ನಿರಾಸೆಯಾದರೂ ಆ ಪ್ರೀತಿ ಒಂದು ಕ್ಷಣವೂ ಕಡಿಮೆಯಾಗದಿದ್ದರೆ ಅದೇ ನಿಜವಾದ ಪ್ರೀತಿ ಎಂದಿದ್ದಾರೆ.

    MORE
    GALLERIES

  • 410

    Mahalakshmi: ಮುದ್ದಿನ ಹೆಂಡ್ತಿ ಮಹಾಲಕ್ಷ್ಮಿಗೆ ಪ್ರೇಮಿಗಳ ದಿನ ರವೀಂದ್ರ ವಿಶೇಷ ಪೋಸ್ಟ್

    ಮಹಾಲಕ್ಷ್ಮಿಯ ಮೇಲಿನ ನನ್ನ ಪ್ರೀತಿ ಅಂತಹ ನಿಜವಾದ ಪ್ರೀತಿ. ನನ್ನದು ಪ್ರೀತಿ ನಿಜವಾದ ಪ್ರೀತಿಯೋ ಅಲ್ಲವೋ ಎಂದು ಕೇಳುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ ರವೀಂದ್ರ.

    MORE
    GALLERIES

  • 510

    Mahalakshmi: ಮುದ್ದಿನ ಹೆಂಡ್ತಿ ಮಹಾಲಕ್ಷ್ಮಿಗೆ ಪ್ರೇಮಿಗಳ ದಿನ ರವೀಂದ್ರ ವಿಶೇಷ ಪೋಸ್ಟ್

    ನನ್ನ ಪ್ರೀತಿ ನಿಜವಾದ ಪ್ರೀತಿ ಅಲ್ಲವೇ. ಮಹಾಲಕ್ಷ್ಮಿ ರವೀಂದ್ರ ಪ್ರೀತಿಯಲ್ಲಿ ಬಿದ್ದಾಗ ಅದರಲ್ಲಿ ಶೇ.1ರಷ್ಟು ಕೂಡ ಸುಳ್ಳಿರಲಿಲ್ಲ ಎಂದಿದ್ದಾರೆ.

    MORE
    GALLERIES

  • 610

    Mahalakshmi: ಮುದ್ದಿನ ಹೆಂಡ್ತಿ ಮಹಾಲಕ್ಷ್ಮಿಗೆ ಪ್ರೇಮಿಗಳ ದಿನ ರವೀಂದ್ರ ವಿಶೇಷ ಪೋಸ್ಟ್

    ನಾವು ಇತರರ ಬಗ್ಗೆ ಹೊಂದಿರುವ ಗೌರವ ಮತ್ತು ಪ್ರೀತಿಯಿಂದಾಗಿ ಸುಂದರವಾದ ಜೀವನವು ಏನೆಂಬುದು ತಿಳಿದಿದೆ. ಸುಂದರವಾದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಆ ಮೂಲಕ ನಮ್ಮಿಬ್ಬರ ಬಗ್ಗೆ ಗೌರವ, ಪ್ರೀತಿ ಹೆಚ್ಚುತ್ತದೆ ಎಂದಿದ್ದಾರೆ.

    MORE
    GALLERIES

  • 710

    Mahalakshmi: ಮುದ್ದಿನ ಹೆಂಡ್ತಿ ಮಹಾಲಕ್ಷ್ಮಿಗೆ ಪ್ರೇಮಿಗಳ ದಿನ ರವೀಂದ್ರ ವಿಶೇಷ ಪೋಸ್ಟ್

    ನಾವು ಪ್ರೀತಿಸುವ ಜನರಿಗಿಂತ ನಾವು ಪ್ರೀತಿಸುವ ಜನರು ನಮ್ಮನ್ನು ಹೆಚ್ಚು ಪ್ರೀತಿಸುವುದು ಜೀವನ. ಆ ಜೀವ ನನ್ನ ಹೆಂಡತಿ. Happy valentine's day dear mahalakshmi ಎಂದಿದ್ದಾರೆ ರವೀಂದ್ರ.

    MORE
    GALLERIES

  • 810

    Mahalakshmi: ಮುದ್ದಿನ ಹೆಂಡ್ತಿ ಮಹಾಲಕ್ಷ್ಮಿಗೆ ಪ್ರೇಮಿಗಳ ದಿನ ರವೀಂದ್ರ ವಿಶೇಷ ಪೋಸ್ಟ್

    ಈ ಫೋಟೋದಲ್ಲಿ ಇಬ್ಬರೂ ಒಂದೇ ಕಪ್ಪು ಡ್ರೆಸ್ ಧರಿಸಿದ್ದರು. ಅಷ್ಟೇ ಅಲ್ಲದೇ ಮದುವೆಯಾದ ಬಳಿಕ ಜೀವನವು ಚೆಂದ, ನೀವು ಚೆಂದ ಎಂದು ಕ್ಯಾಪ್ಷನ್​ನಲ್ಲಿ ಬರೆದುಕೊಂಡಿದ್ದರು.

    MORE
    GALLERIES

  • 910

    Mahalakshmi: ಮುದ್ದಿನ ಹೆಂಡ್ತಿ ಮಹಾಲಕ್ಷ್ಮಿಗೆ ಪ್ರೇಮಿಗಳ ದಿನ ರವೀಂದ್ರ ವಿಶೇಷ ಪೋಸ್ಟ್

    ಈ ಜೋಡಿ ಮದುವೆಯಾದಾಗ ಎಲ್ಲೆಡೆ ವೈರಲ್ ಆದರು. ಅವರ ಜೋಡಿಯನ್ನು ಮಿಸ್ ಮ್ಯಾಚ್ ಎಂದು ಬಹಳಷ್ಟು ಟ್ರೋಲ್ ಮಾಡಲಾಗಿತ್ತು.

    MORE
    GALLERIES

  • 1010

    Mahalakshmi: ಮುದ್ದಿನ ಹೆಂಡ್ತಿ ಮಹಾಲಕ್ಷ್ಮಿಗೆ ಪ್ರೇಮಿಗಳ ದಿನ ರವೀಂದ್ರ ವಿಶೇಷ ಪೋಸ್ಟ್

    ರವೀಂದ್ರ-ಮಹಾಲಕ್ಷ್ಮಿ ಈಗ ಜೊತೆಯಾಗಿ ವ್ಯಾಲೆಂಟೈನ್ಸ್ ಡೇ ಆಚರಿಸಿದ್ದು ಪರಸ್ಪರ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಟ್ರೋಲ್ ಬಗ್ಗೆ ಈ ಜೋಡಿ ತಲೆ ಕೆಡಿಸಿಕೊಳ್ಳುವುದೇ ಇಲ್ಲ.

    MORE
    GALLERIES