Mahalakshmi: ನೀನು ಹಳದಿ ಜಿಂಕೆ! ನಾನು ಆನೆಮರಿ ಎಂದ ರವೀಂದ್ರ! ಫೋಟೋ ವೈರಲ್

ನೀನು ಹಳದಿ ಜಿಂಕೆ ಎಂದು ಹೆಂಡತಿಯನ್ನು ಹೊಗಳಿರೋ ರವೀಂದ್ರ ಚಂದ್ರಶೇಖರ್ ವೀಕೆಂಡ್ ಪೋಸ್ಟ್ ಈಗ ಎಲ್ಲೆಡೆ ವೈರಲ್ ಆಗಿದೆ.

First published:

 • 18

  Mahalakshmi: ನೀನು ಹಳದಿ ಜಿಂಕೆ! ನಾನು ಆನೆಮರಿ ಎಂದ ರವೀಂದ್ರ! ಫೋಟೋ ವೈರಲ್

  ಸೌತ್​ನ ಸ್ಟಾರ್ ಜೋಡಿಗಳಲ್ಲಿ ಸಖತ್ ಫೇಮಸ್ ಆಗಿರುವ ರವೀಂದ್ರ ಚಂದ್ರಶೇಖರ್ ಹಾಗೂ ಮಹಾಲಕ್ಷ್ಮಿ ಬಗ್ಗೆ ತಿಳಿಯದವರಿಲ್ಲ. ಅವರ ಫೋಟೋ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ.

  MORE
  GALLERIES

 • 28

  Mahalakshmi: ನೀನು ಹಳದಿ ಜಿಂಕೆ! ನಾನು ಆನೆಮರಿ ಎಂದ ರವೀಂದ್ರ! ಫೋಟೋ ವೈರಲ್

  ಇದೀಗ ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ಅವರು ಪತ್ನಿ ಮಹಾಲಕ್ಷ್ಮಿಗಾಗಿ ವೀಕೆಂಡ್ ಪೋಸ್ಟ್ ಹಾಕಿದ್ದು ಇದು ಎಲ್ಲೆಡೆ ವೈರಲ್ ಆಗುತ್ತಿದೆ.

  MORE
  GALLERIES

 • 38

  Mahalakshmi: ನೀನು ಹಳದಿ ಜಿಂಕೆ! ನಾನು ಆನೆಮರಿ ಎಂದ ರವೀಂದ್ರ! ಫೋಟೋ ವೈರಲ್

  ಇದರಲ್ಲಿ ರವೀಂದ್ರ ಅವರು ಸುಂದರ ಫೋಟೋದೊಂದಿಗೆ ಕ್ಯಾಪ್ಶನ್ ಬರೆದಿದ್ದಾರೆ. ನೀನು ಹಳದಿ ಜಿಂಕೆ. ನಿನ್ನೊಂದಿಗೆ ಜೀವನ ನಡೆಸುವ ಮರಿ ಆನೆ ನಾನು ಎಂದು ಬರೆದಿದ್ದಾರೆ.

  MORE
  GALLERIES

 • 48

  Mahalakshmi: ನೀನು ಹಳದಿ ಜಿಂಕೆ! ನಾನು ಆನೆಮರಿ ಎಂದ ರವೀಂದ್ರ! ಫೋಟೋ ವೈರಲ್

  ಈ ಜೋಡಿಯ ಫೋಟೋ ವೈರಲ್ ಆಗಿದೆ. ಇದರಲ್ಲಿ ಮಹಾಲಕ್ಷ್ಮಿ ಸುಂದರವಾದ ಹಳದಿ ಬಣ್ಣದ ಸಲ್ವಾರ್ ಧರಿಸಿದ್ದರು. ಇದರಕ್ಕೆ ಪ್ರಿಂಟೆಡ್ ದುಪಟ್ಟಾ ಕೂಡಾ ಧರಿಸಿದ್ದರು.

  MORE
  GALLERIES

 • 58

  Mahalakshmi: ನೀನು ಹಳದಿ ಜಿಂಕೆ! ನಾನು ಆನೆಮರಿ ಎಂದ ರವೀಂದ್ರ! ಫೋಟೋ ವೈರಲ್

  ರವೀಂದ್ರ ಮಾಡಿರುವ ಪೋಸ್ಟ್​ಗೆ ಸುಮಾರು 27 ಸಾವಿರ ಲೈಕ್ಸ್ ಬಂದಿದೆ. ನೆಟ್ಟಿಗರು ಕಮೆಂಟ್ ಮಾಡಿ ಅಣ್ಣಾ ನೀವಿಬ್ರೂ ಯಾವಾಗ ಗುಡ್​ನ್ಯೂಸ್ ಕೊಡ್ತೀರಿ ಎಂದು ಕೇಳಿದ್ದಾರೆ.

  MORE
  GALLERIES

 • 68

  Mahalakshmi: ನೀನು ಹಳದಿ ಜಿಂಕೆ! ನಾನು ಆನೆಮರಿ ಎಂದ ರವೀಂದ್ರ! ಫೋಟೋ ವೈರಲ್

  ರವೀಂದ್ರ ಇತ್ತೀಚೆಗೆ ಪ್ರೇಮಿಗಳ ದಿನದ ಸಂದರ್ಭ ಸುಂದರವಾದ ಫೋಟೋ ಶೇರ್ ಮಾಡಿ ಪತ್ನಿಗೆ ವಿಶ್ ಮಾಡಿದ್ದರು. ಇದರಲ್ಲಿ ಇಬ್ಬರೂ ರೆಡ್ ಕಲರ್ ಡ್ರೆಸ್ ಧರಿಸಿದ್ದರು.

  MORE
  GALLERIES

 • 78

  Mahalakshmi: ನೀನು ಹಳದಿ ಜಿಂಕೆ! ನಾನು ಆನೆಮರಿ ಎಂದ ರವೀಂದ್ರ! ಫೋಟೋ ವೈರಲ್

  ಮಹಾಲಕ್ಷ್ಮಿ ತಮಿಳು ಕಿರುತೆರೆ ನಟಿಯಾಗಿದ್ದು ನಿರ್ಮಾಪಕ ರವೀಂದ್ರ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇದು ಅವರ ಎರಡನೇ ಮದುವೆ. ಮೊದಲ ಮದುವೆಯಲ್ಲಿ ನಟಿಗೆ ಒಬ್ಬ ಮಗನಿದ್ದಾನೆ.

  MORE
  GALLERIES

 • 88

  Mahalakshmi: ನೀನು ಹಳದಿ ಜಿಂಕೆ! ನಾನು ಆನೆಮರಿ ಎಂದ ರವೀಂದ್ರ! ಫೋಟೋ ವೈರಲ್

  ರವೀಂದ್ರ ಅವರನ್ನು ಮಹಾಲಕ್ಷ್ಮಿ ಮದುವೆಯಾದಾಗ ಈ ಜೋಡಿ ಸಿಕ್ಕಾಪಟ್ಟೆ ಟ್ರೊಲ್ ಆಗಿತ್ತು. ಎಲ್ಲೆಡೆ ಇವರ ಮದುವೆ ಫೋಟೋಸ್ ವೈರಲ್ ಆಗಿತ್ತು.

  MORE
  GALLERIES