Mahalakshmi-Ravindar: ಹೆಂಡ್ತಿಯಿಂದ ಸಿಕ್ತು ಸಿಹಿ ಮುತ್ತು! ಸ್ವರ್ಗ ಭೂಮಿ ಮೇಲಿದೆ ಎಂದ ರವೀಂದ್ರ

ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಅವರು ಹೆಂಡತಿಯ ಸಿಹಿ ಮುತ್ತು ಪಡೆದ ಖುಷಿಯಲ್ಲಿದ್ದಾರೆ. ಫೊಟೋ ಶೇರ್ ಮಾಡಿ ಸ್ವರ್ಗವೇ ಭೂಮಿ ಮೇಲಿದೆ ಎಂದಿದ್ದಾರೆ.

First published: