Mahalakshmi Marriage: ಮಿಸ್​ಮ್ಯಾಚ್ ಎಂದೇ ವೈರಲ್ ಆದ ಜೋಡಿ, ಮದುವೆ ನಂತರ ಪತಿಗಾಗಿ ನಟಿಯ ಸ್ಪೆಷಲ್ ಪೋಸ್ಟ್

Ravindra and Mahalakshmi PHOTOS: ಸೌತ್ ನಟಿ ಮಹಾಲಕ್ಷ್ಮಿ ಚಲನಚಿತ್ರ ನಿರ್ಮಾಪಕ ರವೀಂದರ್ ಚಂದ್ರಶೇಖರ ಅವರನ್ನುಮದುವೆಯಾಗುವ ಬಗ್ಗೆ ಚರ್ಚೆಯಲ್ಲಿದ್ದಾರೆ. ಈ ಶುಭ ಸುದ್ದಿಯನ್ನು ಸ್ವತಃ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮಧ್ಯೆ, ನಟಿ ಮತ್ತೊಂದು ಹೊಸ ಪೋಸ್ಟ್ ಹಂಚಿಕೊಂಡಿದ್ದಾರೆ.

First published: