Mahalakshmi-Ravindar: ಭಾರತ ಬಿಟ್ಟು ಹನಿಮೂನ್​ಗೆ ವಿದೇಶಕ್ಕೆ ಹೋದ್ರು ತಪ್ಪಲಿಲ್ಲ ಗೇಲಿ; ರವೀಂದರ್, ಮಹಾಲಕ್ಷ್ಮಿ ಜೋಡಿ ಹೇಳೋದೇನು?

ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮತ್ತು ನಟಿ ಮಹಾಲಕ್ಷ್ಮಿ ಅವರ ಮದುವೆಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಪ್ರೀತಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

First published: