Mahalakshmi-Ravindran: ನಟಿ ಮಹಾಲಕ್ಷ್ಮಿ-ರವೀಂದರ್ ಜೋಡಿಗೆ ಏನಾಯ್ತು? ನೋವುಗಳಿಲ್ಲದೆ ಜೀವನವಿಲ್ಲ ಅಂತಿದ್ದಾರೆ ಚಂದ್ರಶೇಖರನ್!

ರವೀಂದರ್ ಚಂದ್ರಶೇಖರನ್ ಮನಗೆದ್ದ ಮಹಾಲಕ್ಷ್ಮಿ ಬಗ್ಗೆ ಗಂಡನ ಅಭಿಪ್ರಾಯ ಏನಿದೆ. ಯಾರು ಏನೇ ಹೇಳಲಿ ನಮ್ಮ ಪ್ರೀತಿಯೇ ಅಮರ, ಮಧುರ ಅಂತಿದೆ. ಜೋಡಿ ಯಾವ ಟ್ರೋಲ್​ಗಳಿಗೂ ನಾವು ಬಗ್ಗುವುದಿಲ್ಲ ಎಂದು ಈ ಜೋಡಿ ಮುಂದೆ ಸಾಗಿದೆ.

First published:

  • 19

    Mahalakshmi-Ravindran: ನಟಿ ಮಹಾಲಕ್ಷ್ಮಿ-ರವೀಂದರ್ ಜೋಡಿಗೆ ಏನಾಯ್ತು? ನೋವುಗಳಿಲ್ಲದೆ ಜೀವನವಿಲ್ಲ ಅಂತಿದ್ದಾರೆ ಚಂದ್ರಶೇಖರನ್!

    ನಟಿ ಮಹಾಲಕ್ಷ್ಮಿ, ಪತಿಯ ಜೊತೆಗಿನ ಫೋಟೋಗಳನ್ನು ಹೆಚ್ಚಾಗಿ ಹಂಚಿಕೊಳ್ತಾರೆ. ಪ್ರೀತಿ ವಿಚಾರದಲ್ಲೂ ಮಹಾಲಕ್ಷ್ಮಿ ಅನೇಕ ಬಾರಿ ಸೋಶಿಯಲ್ ಮೀಡಿಯಾದಲ್ಲಿ ಪತಿಯನ್ನು ಕೊಂಡಾಡಿದ್ದಾರೆ. ಇದೀಗ ಪತಿ ರವೀಂದರ್ ಪ್ರೀತಿಯ ಪತ್ನಿ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?

    MORE
    GALLERIES

  • 29

    Mahalakshmi-Ravindran: ನಟಿ ಮಹಾಲಕ್ಷ್ಮಿ-ರವೀಂದರ್ ಜೋಡಿಗೆ ಏನಾಯ್ತು? ನೋವುಗಳಿಲ್ಲದೆ ಜೀವನವಿಲ್ಲ ಅಂತಿದ್ದಾರೆ ಚಂದ್ರಶೇಖರನ್!

    ನಟಿ ಮಹಾಲಕ್ಷ್ಮಿ ನನ್ನ ಮೂರ್ಖತನವನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ. ಆದರೆ ಪ್ರೀತಿ ಏನನ್ನಾದ್ರೂ ಬದಲಾಯಿಸಬಲ್ಲದು ಎಂದು ಸಾಬೀತುಪಡಿಸಿದ್ದಾಳೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    MORE
    GALLERIES

  • 39

    Mahalakshmi-Ravindran: ನಟಿ ಮಹಾಲಕ್ಷ್ಮಿ-ರವೀಂದರ್ ಜೋಡಿಗೆ ಏನಾಯ್ತು? ನೋವುಗಳಿಲ್ಲದೆ ಜೀವನವಿಲ್ಲ ಅಂತಿದ್ದಾರೆ ಚಂದ್ರಶೇಖರನ್!

    ರವೀಂದರ್ ಚಂದ್ರಶೇಖರನ್ ಅವರು ತಮ್ಮ ಪತ್ನಿ ಮಹಾಲಕ್ಷ್ಮಿ ಕುರಿತು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಮುದ್ದಿನ ಮಡದಿಯನ್ನು ರವೀಂದರ್ ಕೊಂಡಾಡಿದ್ದಾರೆ. ನನ್ನ ಜೀವನಕ್ಕೆ ಬಂದು ಬಾಳು ಬೆಳಗಿದಳು ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 49

    Mahalakshmi-Ravindran: ನಟಿ ಮಹಾಲಕ್ಷ್ಮಿ-ರವೀಂದರ್ ಜೋಡಿಗೆ ಏನಾಯ್ತು? ನೋವುಗಳಿಲ್ಲದೆ ಜೀವನವಿಲ್ಲ ಅಂತಿದ್ದಾರೆ ಚಂದ್ರಶೇಖರನ್!

    ಲಿಬ್ರಾ ಪ್ರೊಡಕ್ಷನ್ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಕಿರುತೆರೆ ನಟಿ ಮಹಾಲಕ್ಷ್ಮಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆಯಾದಾಗಿನಿಂದಲೂ ರವೀಂದರ್-ಮಹಾಲಕ್ಷ್ಮಿ ಜೋಡಿ ಒಂದಲ್ಲ ಒಂದು ವಿಷಯಕ್ಕೆ ಸುದ್ದಿ ಆಗ್ತಾನೆ ಇರುತ್ತೆ.

    MORE
    GALLERIES

  • 59

    Mahalakshmi-Ravindran: ನಟಿ ಮಹಾಲಕ್ಷ್ಮಿ-ರವೀಂದರ್ ಜೋಡಿಗೆ ಏನಾಯ್ತು? ನೋವುಗಳಿಲ್ಲದೆ ಜೀವನವಿಲ್ಲ ಅಂತಿದ್ದಾರೆ ಚಂದ್ರಶೇಖರನ್!

    ಮಹಾಲಕ್ಷ್ಮಿ ಈ ಹಿಂದೆ ಅನಿಲ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಸಚಿನ್ ಎಂಬ ಮಗನಿದ್ದಾನೆ. ನಂತರ ಇಬ್ಬರೂ ವಿಚ್ಛೇದನ ಪಡೆದರು. ಮೊದಲ ಪತಿಯಿಂದ ದೂರವಾದ ಬಳಿಕ ನಟಿ ರವೀಂದರ್ ಜೊತೆ ಮದುವೆಯಾಗಿದ್ದಾರೆ.

    MORE
    GALLERIES

  • 69

    Mahalakshmi-Ravindran: ನಟಿ ಮಹಾಲಕ್ಷ್ಮಿ-ರವೀಂದರ್ ಜೋಡಿಗೆ ಏನಾಯ್ತು? ನೋವುಗಳಿಲ್ಲದೆ ಜೀವನವಿಲ್ಲ ಅಂತಿದ್ದಾರೆ ಚಂದ್ರಶೇಖರನ್!

    ರವೀಂದ್ರ ಕೂಡ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದಾರೆ. ಅದರಂತೆ ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಮದುವೆ ಆದಾಗಿನಿಂದಲೂ ಈ ಜೋಡಿ ಪ್ರೀತಿಯೇ ಆ ದೇವರು ಕೊಟ್ಟ ಆಸ್ತಿ ಎಂಬಂತೆ ಬದುಕುತ್ತಿದ್ದಾರೆ.

    MORE
    GALLERIES

  • 79

    Mahalakshmi-Ravindran: ನಟಿ ಮಹಾಲಕ್ಷ್ಮಿ-ರವೀಂದರ್ ಜೋಡಿಗೆ ಏನಾಯ್ತು? ನೋವುಗಳಿಲ್ಲದೆ ಜೀವನವಿಲ್ಲ ಅಂತಿದ್ದಾರೆ ಚಂದ್ರಶೇಖರನ್!

    ಮಹಾಲಕ್ಷ್ಮಿ ರವೀಂದರ್ ದಂಪತಿ ತಮ್ಮ ಮದುವೆಯ ನಂತರ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ತಾರೆ. ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

    MORE
    GALLERIES

  • 89

    Mahalakshmi-Ravindran: ನಟಿ ಮಹಾಲಕ್ಷ್ಮಿ-ರವೀಂದರ್ ಜೋಡಿಗೆ ಏನಾಯ್ತು? ನೋವುಗಳಿಲ್ಲದೆ ಜೀವನವಿಲ್ಲ ಅಂತಿದ್ದಾರೆ ಚಂದ್ರಶೇಖರನ್!

    ಈ ಸಂದರ್ಭದಲ್ಲಿ ರವೀಂದರ್ ಅವರು ಇತ್ತೀಚೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ನೋವುಗಳಿಲ್ಲದ ಜೀವನವಿಲ್ಲ, ಹೊಸ ದಾರಿಯಿಲ್ಲದೆ ಜೀವನ ಸಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 99

    Mahalakshmi-Ravindran: ನಟಿ ಮಹಾಲಕ್ಷ್ಮಿ-ರವೀಂದರ್ ಜೋಡಿಗೆ ಏನಾಯ್ತು? ನೋವುಗಳಿಲ್ಲದೆ ಜೀವನವಿಲ್ಲ ಅಂತಿದ್ದಾರೆ ಚಂದ್ರಶೇಖರನ್!

    ಅವಳು ನನ್ನ ಮೂರ್ಖತನವನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ, ಆದರೆ ಪ್ರೀತಿಯು ಏನನ್ನಾದರೂ ಬದಲಾಯಿಸಬಲ್ಲದು ಎಂದು ಸಾಬೀತುಪಡಿಸಿದಳು . ನಾನು ಸಂವೇದನಾಶೀಲನಾಗಿರಲು ಪ್ರಯತ್ನಿಸುತ್ತೇನೆ ಎಂದು ರವೀಂದರ್ ಬರೆದಿದ್ದಾರೆ.

    MORE
    GALLERIES