Mahalakshmi-Ravindar: ಪ್ರೀತಿಯ ಪತ್ನಿಗೆ 75 ಲಕ್ಷ ಮೌಲ್ಯದ ಬಂಗಾರ ಕೊಟ್ರಂತೆ ರವೀಂದರ್​, ಮಹಾಲಕ್ಷ್ಮಿ ಈಗ ಗೋಲ್ಡನ್​ ಗರ್ಲ್!

ಕೇವಲ ನಿರೂಪಕಿಯಾಗಿ ಮಾತ್ರವಲ್ಲದೆ, ನಟಿಯಾಗಿಯೂ ಕೂಡ ಮಹಾಲಕ್ಷ್ಮೀ ಅವರು ಜನಪ್ರಿಯತೆ ಪಡೆದಿದ್ದಾರೆ. ರವೀಂದರ್‌ ಚಂದ್ರಶೇಖರ್ ನಿರ್ಮಿಸಿದ್ದ ‘ವಿಡಿಯುಮ್‌ ವಾರೈ ಕಾಥಿರು’ ಸಿನಿಮಾದಲ್ಲೂ ಮಹಾಲಕ್ಷ್ಮೀ ನಟಿಸಿದ್ದರು.

First published: