Mahalaskhmi Ravindar: ಪತ್ನಿಗೆ ಬಂಗಾರ ಲೇಪಿತ ಮಂಚ ಕೊಟ್ರಂತೆ ರವೀಂದರ್​, ನಿಜವಾದ ಪ್ರೀತಿ ಅಂದ್ರೆ ನಿಮ್ದೆ ಎಂದ ನೆಟ್ಟಿಗರು!

ಇದೀಗ ಈ ಮಹಾಲಕ್ಷ್ಮಿಗೆ ತನ್ನ ಪತಿ ರವೀಂದರ್​ ಚಂದ್ರಶೇಖರ್​ ಅವರು ಮಂಚಕ್ಕೆ ಚಿನ್ನದ ಲೇಪನ ಹಾಕಿಸಿ ಗಿಫ್ಟ್​ ಮಾಡಿದ್ದಾರಂತೆ. ಜೊತೆಗೆ ಕೋಟಿ ಕೋಟಿ ಬೆಲೆ ಬಾಳುವ ಮನೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರಂತೆ.

First published: