Mahalakshmi Ravindar: ನನಗೆ ಮಗು ಬೇಕು; ಮದುವೆಗೂ ಮುನ್ನ ರವೀಂದರ್​ಗೆ ಮಹಾಲಕ್ಷ್ಮಿ ಕಂಡೀಷನ್!

ಇತ್ತೀಚಿಗೆ ವಿವಾಹವಾದ ಟಿವಿ ಆ್ಯಂಕರ್ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾರೆ. ಈಗಾಗಲೇ 8 ವರ್ಷದ ಮಗು ಇರೋ ಮಹಾಲಕ್ಷ್ಮಿ ನನಗೆ ಮತ್ತೊಂದು ಮಗು ಬೇಕು ಎಂದು ಷರತ್ತು ನೀಡಿದ್ದಾರೆ.

First published: