New Film: ರವಿಕೆ ಪ್ರಸಂಗದ ಪೋಸ್ಟರ್ ರಿಲೀಸ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಬೆಂಬಲ!

ನಟಿ ಗೀತಾ ಭಟ್ ನಟಿಸಿರುವ ರವಿಕೆ ಪ್ರಸಂಗದ ಪೋಸ್ಟರ್ ರಿಲೀಸ್ ಆಗಿದೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಪೋಸ್ಟರ್ ರಿಲೀಸ್ ಮಾಡಿದ್ದಾರೆ.

First published:

  • 18

    New Film: ರವಿಕೆ ಪ್ರಸಂಗದ ಪೋಸ್ಟರ್ ರಿಲೀಸ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಬೆಂಬಲ!

    ಬ್ರಹ್ಮಗಂಟು ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ಗೀತಾ ಭಟ್ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರವಿಕೆ ಪ್ರಸಂಗ ಸಿನಿಮಾದಲ್ಲಿ ನಟಿಸುತ್ತಿದ್ದು, ಅದರ ಪೋಸ್ಟರ್ ರಿಲೀಸ್ ಆಗಿದೆ.

    MORE
    GALLERIES

  • 28

    New Film: ರವಿಕೆ ಪ್ರಸಂಗದ ಪೋಸ್ಟರ್ ರಿಲೀಸ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಬೆಂಬಲ!

    ರವಿಕೆ ಪ್ರಸಂಗ ಪೋಸ್ಟರ್ ಬಿಡುಗಡೆ ನಮ್ಮ ಪ್ರೀತಿಯ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮೇಡಂ ಅವರಿಂದ. ನಿಜವಾಗಿಯೂ ಒಂದು ಗೌರವವಾಗಿತ್ತು. ನಿಮ್ಮ ಸಮಯ ಮತ್ತು ಉಪಸ್ಥಿತಿಗಾಗಿ ಧನ್ಯವಾದಗಳು ಎಂದು ಗೀತಾ ಭಟ್ ಅವರು ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 38

    New Film: ರವಿಕೆ ಪ್ರಸಂಗದ ಪೋಸ್ಟರ್ ರಿಲೀಸ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಬೆಂಬಲ!

    ಸಿನಿಮಾ, ಕಿರುತೆರೆ, ಫಿಟ್‍ನೆಸ್, ರಿಯಾಲಿಟಿ ಶೋ ಮೂಲಕವೇ ಸುದ್ದಿಯಲ್ಲಿರುವ ನಟಿ ಗೀತಾ ಭಾರತೀ ಭಟ್, ರವಿಕೆ ಪ್ರಸಂಗ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಚಿತ್ರದ ಕಿರು ಟೀಸರ್ ರಿಲೀಸ್ ಆಗಿದೆ.

    MORE
    GALLERIES

  • 48

    New Film: ರವಿಕೆ ಪ್ರಸಂಗದ ಪೋಸ್ಟರ್ ರಿಲೀಸ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಬೆಂಬಲ!

    ರವಿಕೆ ಪ್ರಸಂಗ ಚಿತ್ರದ ಕಿರು ಟೀಸರ್ ರಿಲೀಸ್ ಆಗಿದೆ. ಶೀರ್ಷಿಕೆ ಕೆಳಗೆ ನ್ಯಾಶನಲ್ ಇಶ್ಯೂ ಎಂಬ ಕ್ಯಾಪ್ಶನ್ ಸಹ ಇದೆ. ದೃಷ್ಟಿ ಬ್ಯಾನರ್‍ನಲ್ಲಿ ಈ ಸಿನಿಮಾ ಮೂಡಿಬಂದಿದೆ.

    MORE
    GALLERIES

  • 58

    New Film: ರವಿಕೆ ಪ್ರಸಂಗದ ಪೋಸ್ಟರ್ ರಿಲೀಸ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಬೆಂಬಲ!

    ಸಂತೋಷ್ ಕೋಡೆನ್ಕೇರೆ ನಿರ್ದೇಶನಲ್ಲಿ ರವಿಕೆ ಪ್ರಸಂಗ ಸಿನಿಮಾ ಮೂಡಿಬಂದಿದೆ.ಈ ಚಿತ್ರದಲ್ಲಿ ಸುಮನ್ ರಂಗನಾಥ್, ರಾಕೇಶ್ ಮಯ್ಯ, ಸಂಪತ್ ಮೈತ್ರೇಯ, ಪದ್ಮಜಾ ರಾವ್ ಸೇರಿ ಹಲವರು ನಟಿಸಿದ್ದಾರೆ.

    MORE
    GALLERIES

  • 68

    New Film: ರವಿಕೆ ಪ್ರಸಂಗದ ಪೋಸ್ಟರ್ ರಿಲೀಸ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಬೆಂಬಲ!

    ಗೀತಾ ಭಾರತಿ ಭಟ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಇವರು ಬ್ರಹ್ಮಗಂಟು ಸೀರಿಯಲ್ ಮೂಲಕ ಪ್ರಸಿದ್ಧರಾಗಿದ್ದಾರೆ. ತಮ್ಮ ಅದ್ಭುತ ನಟನೆಯ ಜೊತೆಗೆ ಗೀತಾ ಒಳ್ಳೆಯ ಗಾಯಕಿಯೂ ಹೌದು.

    MORE
    GALLERIES

  • 78

    New Film: ರವಿಕೆ ಪ್ರಸಂಗದ ಪೋಸ್ಟರ್ ರಿಲೀಸ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಬೆಂಬಲ!

    ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಬಿಗ್ ಬಾಸ್ ಮೂಲಕವೂ ಕನ್ನಡಿಗರಿಗೆ ಗೀತಾ ಇಷ್ಟ ಆಗಿದ್ದಾರೆ.

    MORE
    GALLERIES

  • 88

    New Film: ರವಿಕೆ ಪ್ರಸಂಗದ ಪೋಸ್ಟರ್ ರಿಲೀಸ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಬೆಂಬಲ!

    ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲೂ ಚೆನ್ನಾಗಿ ಸ್ಪರ್ಧೆ ನೀಡಿದ್ದರು. ಎಲ್ಲರ ಗಮನ ಸೆಳೆದಿದ್ದರು.

    MORE
    GALLERIES