19 ವರ್ಷಗಳ ಹಿಂದೆ 1 ಕೋಟಿ ಗೆದ್ದ ಹುಡುಗ ಈಗ ಹೇಗಿದ್ದಾನೆ ಗೊತ್ತಾ?

2001ರಲ್ಲಿ ರವಿ ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಕೆಬಿಸಿ ಜೂನಿಯರ್ ಸ್ಪರ್ಧಿಯಾಗಿ ಪಾಲ್ಗೊಂಡಿದ್ದ 14 ವರ್ಷದ ಪೋರ ಬಿಗ್ ಬಿ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದರು.

First published: