Raveena Tandon: ಕೆಜಿಎಫ್ ನಟಿಯ ಬ್ರೇಕಪ್ ಸ್ಟೋರಿ; ಅಕ್ಷಯ್ ಕುಮಾರ್ ಜೊತೆಗಿನ ಎಂಗೇಜ್​ಮೆಂಟ್ ಬಗ್ಗೆ ಮಾತಾಡಿದ ರವೀನಾ

ನಟಿ ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಆದರೆ ಕೆಲವು ಕಾರಣಗಳಿಂದ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ರು. 20 ವರ್ಷಗಳ ನಂತರ ಅಕ್ಷಯ್ ಜೊತೆಗಿನ ಮುರಿದು ಹೋದ ಸಂಬಂಧದ ಬಗ್ಗೆ ರವೀನಾ ಟಂಡನ್ ಮಾತಾಡಿದ್ದಾರೆ.

First published:

  • 18

    Raveena Tandon: ಕೆಜಿಎಫ್ ನಟಿಯ ಬ್ರೇಕಪ್ ಸ್ಟೋರಿ; ಅಕ್ಷಯ್ ಕುಮಾರ್ ಜೊತೆಗಿನ ಎಂಗೇಜ್​ಮೆಂಟ್ ಬಗ್ಗೆ ಮಾತಾಡಿದ ರವೀನಾ

    ಅಕ್ಷಯ್ ಮತ್ತು ರವೀನಾ ಅವರ ಪ್ರೇಮಕಥೆಯು ಮೊಹ್ರಾ ಸಿನಿಮಾ ಸಮಯದಲ್ಲಿ ಪ್ರಾರಂಭವಾಯಿತು . ಇಬ್ಬರೂ ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ರು.

    MORE
    GALLERIES

  • 28

    Raveena Tandon: ಕೆಜಿಎಫ್ ನಟಿಯ ಬ್ರೇಕಪ್ ಸ್ಟೋರಿ; ಅಕ್ಷಯ್ ಕುಮಾರ್ ಜೊತೆಗಿನ ಎಂಗೇಜ್​ಮೆಂಟ್ ಬಗ್ಗೆ ಮಾತಾಡಿದ ರವೀನಾ

    ಆ ಸಮಯದಲ್ಲಿ ಅಕ್ಷಯ್ ಕುಮಾರ್ ಹೆಸರು ಅನೇಕ ನಟಿಯರೊಂದಿಗೆ ಕೂಡ ಕೇಳಿ ಬಂದಿತ್ತು. ಆದರೆ ರವೀನಾ ಜೊತೆಗೆ ಅಕ್ಷಯ್ ಪ್ರೀತಿಯಲ್ಲಿ ಬಿದ್ದಿದ್ರು. ಮದುವೆಗೆ ಮುಂಚೆಯೇ ಅವರ ಪ್ರೀತಿ ಮುರಿದು ಬಿದ್ದಿತ್ತು.

    MORE
    GALLERIES

  • 38

    Raveena Tandon: ಕೆಜಿಎಫ್ ನಟಿಯ ಬ್ರೇಕಪ್ ಸ್ಟೋರಿ; ಅಕ್ಷಯ್ ಕುಮಾರ್ ಜೊತೆಗಿನ ಎಂಗೇಜ್​ಮೆಂಟ್ ಬಗ್ಗೆ ಮಾತಾಡಿದ ರವೀನಾ

    ಇದಾದ ನಂತ್ರ ರವೀನಾ ಮತ್ತು ಅಕ್ಷಯ್ ಕುಮಾರ್ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಇಬ್ಬರ ಪ್ರೀತಿ ಹಾಗೂ ಎಂಗೇಜ್ಮೆಂಟ್ ವಿಚಾರ ಸಖತ್ ಸುದ್ದಿಯಾಗಿದೆ.

    MORE
    GALLERIES

  • 48

    Raveena Tandon: ಕೆಜಿಎಫ್ ನಟಿಯ ಬ್ರೇಕಪ್ ಸ್ಟೋರಿ; ಅಕ್ಷಯ್ ಕುಮಾರ್ ಜೊತೆಗಿನ ಎಂಗೇಜ್​ಮೆಂಟ್ ಬಗ್ಗೆ ಮಾತಾಡಿದ ರವೀನಾ

    ಸಂದರ್ಶನವೊಂದರಲ್ಲಿ ಮಾತಾಡಿದ ರವೀನಾ, ನಟ ಅಕ್ಷಯ್ ಜೊತೆಗಿನ ಸಂಬಂಧದ ಬಗ್ಗೆ ಮಾತಾಡಿದ್ದಾರೆ. ಅಕ್ಷಯ್ ಜೊತೆಗೆ ಬ್ರೇಕಪ್ ಬಳಿಕ ನಾನು ಬೇರೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದೆ, ಅವನೂ ಕೂಡ ಹಾಗೇ ಇದ್ದ, ಹೀಗಿರುವಾಗ ನಾನೇಕೆ ಕೋಪಿಸಿಕೊಳ್ಳಬೇಕು ಎಂದು ಹೇಳಿದ್ರು.

    MORE
    GALLERIES

  • 58

    Raveena Tandon: ಕೆಜಿಎಫ್ ನಟಿಯ ಬ್ರೇಕಪ್ ಸ್ಟೋರಿ; ಅಕ್ಷಯ್ ಕುಮಾರ್ ಜೊತೆಗಿನ ಎಂಗೇಜ್​ಮೆಂಟ್ ಬಗ್ಗೆ ಮಾತಾಡಿದ ರವೀನಾ

    'ನನಗೂ ಅಕ್ಷಯ್ಗೂ ಒಂದು ಕಾಲದಲ್ಲಿ ಕ್ರಶ್ ಇತ್ತು. ಆದ್ರೆ ಅದನ್ನು ನಾನು ಈಗ ಸಂಪೂರ್ಣವಾಗಿ ಮರೆತ್ತಿದ್ದೇನೆ ಎಂದು ರವೀನಾ ಹೇಳಿದ್ದಾರೆ.

    MORE
    GALLERIES

  • 68

    Raveena Tandon: ಕೆಜಿಎಫ್ ನಟಿಯ ಬ್ರೇಕಪ್ ಸ್ಟೋರಿ; ಅಕ್ಷಯ್ ಕುಮಾರ್ ಜೊತೆಗಿನ ಎಂಗೇಜ್​ಮೆಂಟ್ ಬಗ್ಗೆ ಮಾತಾಡಿದ ರವೀನಾ

    'ನನಗೂ ಅಕ್ಷಯ್ಗೂ ಸಂಬಂಧ ಇತ್ತು. ನಾವು ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದೆವು ಎಂದು ನನಗೆ ಈಗ ನೆನಪಿಲ್ಲ. ನಾನು ಎಲ್ಲದರಿಂದ ಹೊರಬಂದಿದ್ದೇನೆ. ಆದರೆ ಜನರು ಇನ್ನೂ ಹಳೆಯ ವಿಷಯಗಳನ್ನು ನೆನಪು ಮಾಡ್ತಿದ್ದಾರೆ ಎಂದು ರವೀನಾ ಹೇಳಿದ್ದಾರೆ.

    MORE
    GALLERIES

  • 78

    Raveena Tandon: ಕೆಜಿಎಫ್ ನಟಿಯ ಬ್ರೇಕಪ್ ಸ್ಟೋರಿ; ಅಕ್ಷಯ್ ಕುಮಾರ್ ಜೊತೆಗಿನ ಎಂಗೇಜ್​ಮೆಂಟ್ ಬಗ್ಗೆ ಮಾತಾಡಿದ ರವೀನಾ

    ಅನೇಕ ಜನರು ವಿಚ್ಛೇದನ ಪಡೆದು ಮುಂದೆ ಹೋಗುತ್ತಾರೆ. ಹೀಗಿರುವಾಗ ನಮ್ಮ ಸಕ್ಕರೆ ಪಾಯಸದಲ್ಲಿ ವಿಶೇಷ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ.

    MORE
    GALLERIES

  • 88

    Raveena Tandon: ಕೆಜಿಎಫ್ ನಟಿಯ ಬ್ರೇಕಪ್ ಸ್ಟೋರಿ; ಅಕ್ಷಯ್ ಕುಮಾರ್ ಜೊತೆಗಿನ ಎಂಗೇಜ್​ಮೆಂಟ್ ಬಗ್ಗೆ ಮಾತಾಡಿದ ರವೀನಾ

    ಕೆಲವೊಮ್ಮೆ ನಾವು ಸಾರ್ವಜನಿಕವಾಗಿ ಭೇಟಿಯಾದಾಗ, ನಾವು ಪರಸ್ಪರ ಸಂತೋಷದಿಂದ ಭೇಟಿಯಾಗುತ್ತೇವೆ. ತುಂಬಾ ಮಾತಾಡಿತ್ತೇನೆ. ಎಲ್ಲರೂ ಜೀವನದಲ್ಲಿ ಮುಂದುವರೆದಿದ್ದಾರೆ. ಈಗ ಕಾಲೇಜಿನಲ್ಲಿ ಹುಡುಗಿಯರೂ ಪ್ರತಿ ವಾರ ಬಾಯ್ ಫ್ರೆಂಡ್ ಗಳನ್ನು ಬದಲಾಯಿಸುತ್ತಾರೆ. ಆದರೆ ನಮ್ಮ ಒಡೆದ ಸಂಬಂಧ ಇನ್ನೂ ಕೂಡ ಜನರ ತಲೆಯಲ್ಲಿದೆ ಎಂದು ರವೀನಾ ಹೇಳಿದ್ರು.

    MORE
    GALLERIES