Raveena Tandon: ಈ ಹೀರೋಗಾಗಿ ಬಾಲಿವುಡ್ ನಟಿಯರ ಫೈಟ್! ಸ್ಟಾರ್ ನಟನ ಜೊತೆ ಕರಿಷ್ಮಾ-ರವೀನಾ ಡೇಟಿಂಗ್
Raveena Tandon- Karishma Kapoor: ನಟಿ ಕರಿಷ್ಮಾ ಕಪೂರ್ ಹಾಗೂ ರವೀನಾ ಟಂಡನ್ ನಡುವಿನ ಜಡೆ ಜಗಳ ಇದೀಗ ಬಹಿರಂಗವಾಗಿದೆ. ಬಾಲಿವುಡ್ ಜನಪ್ರಿಯ ಹೀರೋಗಾಗಿ ಇಬ್ಬರೂ ಕಚ್ಚಾಡಿಕೊಂಡಿದ್ದರಂತೆ. ಯಾರು ಆ ಯಾರು ಅಸಲಿ ನಡೆದಿದ್ದು ಏನು ಎಂದು ನಟಿಯೇ ಬಾಯ್ಬಿಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಮಾತಾಡಿದ ರವೀನಾ ಟಂಡನ್, ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕರಿಷ್ಮಾ ಕಪೂರ್ ನಟಿಯ ಹೆಸರು ಹೇಳದೆ ಓರ್ವ ನಟಿ ನನ್ನನ್ನು 4 ಸಿನಿಮಾದಿಂದ ತೆಗೆದುಹಾಕುವಂತೆ ಮಾಡಿದ್ದಳು ಎಂದು ಆರೋಪಿಸಿದ್ದಾರೆ.
2/ 8
ರವೀನಾಗೆ 90ರ ದಶಕದ ಯಾವ ನಟಿಯರ ಜೊತೆ ಒಳ್ಳೆಯ ಬಾಂಧವ್ಯವಿದೆ ಎಂದು ಪ್ರಶ್ನೆ ಮಾಡಲಾಗಿತ್ತು. ಆಗ ಅವರು ಜೂಹಿ ಚಾವ್ಲಾ, ಮಾಧುರಿ ದೀಕ್ಷಿತ್, ಶಿಲ್ಪಾ ಶೆಟ್ಟಿ, ಕಾಜೊಲ್, ರಾಣಿ ಮುಖಜರ್ಜಿ, ನೀಲಂ, ಮನೀಷ್ ಕೊಯ್ರಲಾ ಹೆಸರನ್ನು ಹೇಳಿದ್ದರು. ಕರೀಷ್ಮಾ ಹೆಸರನ್ನು ಹೇಳದಿರಲು ಕಾರಣ ಕೂಡ ಇದೆ.
3/ 8
ನಾವು ಎಲ್ಲರೂ ಸಿಕ್ಕಾಗ ಮಾತನಾಡುತ್ತೇವೆ. ಒಂದು ಟೈಮ್ನಲ್ಲಿ ನಾವು ಒಟ್ಟಾಗಿ ಪಾರ್ಟಿ ಮಾಡುತ್ತಿದ್ದೆವು. ಉರ್ಮಿಳಾರನ್ನು ಕರೆದುಕೊಂಡು ಹೋಳಿ ಆಚರಿಸುತ್ತಿದ್ದೆವು ನಾನು ಕರೀಷ್ಮಾ ಸಾಮಾನ್ಯವಾಗಿ ಬೇಟಿ ಆಗ್ತೀವಿ, ಈಗ ಕರೀಷ್ಮಾಗೆ ಒಂದು ಸರ್ಕಲ್ ಇದೆ ಎಂದು ಹೇಳಿದ್ದಾರೆ.
4/ 8
90ರ ದಶಕದಲ್ಲಿ ನಟ ಅಜಯ್ ದೇವ್ಗನ್ ಜೊತೆ ರವೀನಾ ಟಂಡನ್ ಡೇಟ್ ಮಾಡುತ್ತಿದ್ದರು. ಅದಾದ ನಂತರ ಅಜಯ್ ದೇವ್ಗನ್ ಅವರು ಕರಿಷ್ಮಾ ಕಪೂರ್ ಜೊತೆ ಡೇಟ್ ಮಾಡಲು ಆರಂಭಿಸಿದ್ದರು.
5/ 8
ಸಂದರ್ಶನದಲ್ಲಿ ಮಾತಾಡಿದ್ದ ರವೀನಾ, ನಟಿ ಓರ್ವಳು 4 ಸಿನಿಮಾಗಳಿಂದ ನನ್ನನ್ನು ತೆಗೆದು ಹಾಕುವಂತೆ ಮಾಡಿದ್ರು. ಆ ನಟಿ ನಿರ್ಮಾಪಕರಿಗೂ, ಹೀರೋಗೂ ಕ್ಲೋಸ್ ಆಗಿದ್ದರು. ಸಿನಿಮಾ ರಂಗದಲ್ಲಿ ಈ ರೀತಿ ಆಗುತ್ತೆ ಆದರೆ ನನ್ನ ಹತ್ರ ಈ ರೀತಿ ಆಟ ಆಡೋಕೆ ಆಗಲ್ಲ ಎಂದು ರವೀನಾ ಹೇಳಿಕೊಂಡಿದ್ದಾರೆ.
6/ 8
ಕರಿಷ್ಮಾ ಕಪೂರ್ ಜೊತೆ ಪಾರ್ಟಿಯೊಂದರಲ್ಲಿ ಕ್ಯಾಮರಾಕ್ಕೆ ಪೋಸ್ ಕೊಡಿ ಎಂದಾಗ ರವೀನಾ ತಿರಸ್ಕರಿಸಿದ್ದರಂತೆ.
7/ 8
ಕರಿಷ್ಮಾ ಕಪೂರ್ ಜೊತೆ ಇಂದು ಫೋಟೋಕ್ಕೆ ಪೋಸ್ ಕೊಟ್ಟರೆ ನನಗೆ ಸೂಪರ್ ಸ್ಟಾರ್ ಅಂತ ಅನಿಸೋದಿಲ್ಲ. ನನ್ನ ಜೀವನದಲ್ಲಿ ಯಾವ ರೀತಿಯಲ್ಲಿಯೂ ಅವಳು ಇರಲಿಲ್ಲ. ನಾನು ಪ್ರೊಫೆಶನಲ್, ಯಾವುದಕ್ಕೂ ಕೇರ್ ಮಾಡೋದಿಲ್ಲ. ಅಗತ್ಯ ಬಿದ್ದರೆ ನಾನು ಪೊರಕೆ ಜೊತೆ ಪೋಸ್ ಕೊಡ್ತೀನಿ ಎಂದು ಹೇಳಿದ್ರು.
8/ 8
ಕರಿಷ್ಮಾ, ನಾನು ಸ್ನೇಹಿತರಲ್ಲ. ಕೆಲಸದ ವಿಷಯ ಬಂದಾಗ ಈ ರೀತಿ ಅಹಂಕಾರದ ಸಮಸ್ಯೆಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ ಎಂದು ರವೀನಾ ಹೇಳಿದ್ದು ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
First published:
18