Raveena Tandon: ಅಮ್ಮನ ಪಡಿಯಚ್ಚು ರವೀನಾ ಮಗಳು! ಕೆಜಿಎಫ್ ನಟಿಯ ಪುತ್ರಿ ಈಕೆ

Raveend Tandon: ನಟಿ ರವೀನಾ ಟಂಡನ್ ಅವರು ಮಗಳ ಜೊತೆ ಗಣೇಶ ಹಬ್ಬ ಆಚರಿಸಿದ್ದಾರೆ. ಅರಶಿನ ಬಣ್ಣದ ಸಲ್ವಾರ್ ಧರಿಸಿದ್ದ ರವೀನಾ ಪುತ್ರಿ ರಾಶಾ ಪಕ್ಕಾ ಅಮ್ಮನ ಪಡಿಯಚ್ಚಿನಂತಿದ್ದಾರೆ.

First published: