Rashmika Mandanna: ರಶ್ಮಿಕಾಗೆ ಕರಾಟೆ ಬ್ಲ್ಯಾಕ್ ಬೆಲ್ಟ್ ಸಿಕ್ತಾ? ಹೊಸ ಲುಕ್ ನೋಡಿ ನೆಟ್ಟಿಗರು ಕನ್ಫ್ಯೂಸ್
ರಶ್ಮಿಕಾ ಮಂದಣ್ಣ ಅವರಿಗೆ ಕರಾಟೆ ಬ್ಲ್ಯಾಕ್ ಬೆಲ್ಟ್ ಸಿಕ್ಕಿದ್ಯಾ? ನಟಿಯ ಲೇಟೆಸ್ಟ್ ಲುಕ್ ನೋಡಿ ನೆಟ್ಟಿಗರೆಲ್ಲ ಕನ್ಫ್ಯೂಸ್ ಆಗಿದೆ.
1/ 6
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಕರಾಟೆ ಕಲಿತಿದ್ದಾರಾ? ನಟಿಗೆ ಬ್ಲ್ಯಾಕ್ ಬೆಲ್ಟ್ ಸಿಕ್ಕಿತಾ? ಕಿರಿಕ್ ಚೆಲುವೆಯ ಲೇಟೆಸ್ಟ್ ಫೋಟೋ ಒಂದು ಈಗ ವೈರಲ್ ಆಗುತ್ತಿದೆ.
2/ 6
ವೈಟ್ ಡ್ರೆಸ್ ಮೇಲೆ ಬ್ಲ್ಯಾಕ್ ಟೈ ಇದ್ದು ಇದು ನಾರ್ಮಲ್ ಡ್ರೆಸ್ ಹೌದಾ ಅಥವಾ ಕರಾಟೆ ಬ್ಲ್ಯಾಕ್ ಬೆಲ್ಟ್ ಆಗಿದೆಯಾ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
3/ 6
ರಶ್ಮಿಕಾ ಅವರದ್ದು ಹೊಸ ಟ್ರೆಂಡಿ ಔಟ್ಫಿಟ್ ಇದು. ಬ್ಲ್ಯಾಕ್ ಬೆಲ್ಟ್ ಅಲ್ಲ. ನಟಿ ಇತ್ತೀಚೆಗೆ ಪಾಪ್ಪರಾಜಿಗೆ ಈ ಡ್ರೆಸ್ನಲ್ಲಿ ಪೋಸ್ ಕೊಟ್ಟಿದ್ದರು.
4/ 6
ರಶ್ಮಿಕಾ ಮಂದಣ್ಣ ಮಿಷನ್ ಮಜ್ನು ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ನೇರವಾಗ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ.
5/ 6
ಬಾಲಿವುಡ್ನಲ್ಲಿ ಎರಡನೇ ಸಿನಿಮಾ ಇದಾಗಿದ್ದು ಇದರ ಮೊದಲು ರಿಲೀಸ್ ಆದ ಗುಡ್ಬೈ ಸಿನಿಮಾ ಹಿಟ್ ಆಗಿಲ್ಲ.
6/ 6
ಮಿಷನ್ ಮಜ್ನು ಸಿನಿಮಾದಲ್ಲಿ ರಶ್ಮಿಕಾ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
First published: