Rashmika Mandanna: ರಶ್ಮಿಕಾರನ್ನು ಮನೆಯಲ್ಲಿ ಯಾವ ಹೆಸರಿಂದ ಕರೆಯುತ್ತಾರೆ?

Rashmika: ಕೂರ್ಗ್ ಬ್ಯೂಟಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಂಬರ್ ವನ್ ಹೀರೋಯಿನ್ ಎನಿಸಿಕೊಂಡಿದ್ದಾರೆ. ಪುಷ್ಪಾ ಸಿನಿಮಾ ಮೂಲಕ ರಶ್ಮಿಕಾ ಪ್ಯಾನ್ ಇಂಡಿಯಾ ಲೆವೆಲ್ ತಲುಪಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ರಶ್ಮಿಕಾ ತಮ್ಮ ಕುಟುಂಬದ ಕುರಿತು ಇಂಟ್ರೆಸ್ಟಿಂಗ್ ವಿಚಾರ ಶೇರ್ ಮಾಡಿದ್ದಾರೆ.

First published: