ಬಾಲಿವುಡ್​ ನಟನಿಗೆ ಹ್ಯಾಂಡ್ಸಮ್ ಎಂದು ಹೊಗಳಿದ ನಟಿ Rashmika Mandanna

ರಶ್ಮಿಕಾ ಮಂದಣ್ಣ (Rashmika Mandanna) ಈಗ ಕೇವಲ ಸೌತ್​ ಸುಂದರಿಯಾಗಿ ಉಳಿದಿಲ್ಲ. ಬಾಲಿವುಡ್​ಗೆ ಕಾಲಿಡುವ ಮೊದಲೇ ನ್ಯಾಷನಲ್ ಕ್ರಷ್​ (National Crush) ಆಗಿದ್ದ ರಶ್ಮಿಕಾ ಈಗ ಜಾಹೀರಾತುಗಳ ಹಾಗೂ ಇತರೆ ಹೊಸ ಪ್ರಾಜೆಕ್ಟ್​ಗಳಿಂದಾಗಿ ನ್ಯಾಷನಲ್​ ಸ್ಟಾರ್ ಆಗಿದ್ದಾರೆ. ಒಂದಲ್ಲಾ ಒಂದು ವಿಷಯದಿಂದಾಗಿ ಸುದ್ದಿಯಲ್ಲಿರುವ ನಟಿ ಈಗ ಬಾಲಿವುಡ್​ ನಟನನ್ನು ಹ್ಯಾಂಡ್ಸಮ್​ ಎಂದು ಹೊಗಳಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್​ ಖಾತೆ)

First published: