Rashmika Mandanna: ದೀಪಾವಳಿ ಹಬ್ಬದ ಮೂಡ್​ನಲ್ಲಿ ಶ್ರೀವಲ್ಲಿ; ಸೀರೆಯುಟ್ಟು ನಲಿದ ರಶ್ಮಿಕಾ ಮಂದಣ್ಣ

Rashmika Mandanna Saree photos: ರಶ್ಮಿಕಾ ಮಂದಣ್ಣ ಇದೀಗ ಟಾಲಿವುಡ್​ನ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರು ಎಂದು ಹೆಸರು ಗಳಿಸಿದ್ದಾರೆ. ತನ್ನ ನಟನೆಯಿಂದ ಜನರ ಮನಗೆದ್ದ ರಶ್ಮಿಕಾಗೆ ಅಪಾರ ಅಭಿಮಾನಿ ಬಳಗವಿದೆ. ರಶ್ಮಿಕಾ ಮಂದಣ್ಣ ಇದೀಗ ಹಬ್ಬದ ಮೂಡ್ ನಲ್ಲಿದ್ದಾರೆ.

First published: