Rashmika Mandanna: ಆ ಒಂದೇ ಒಂದು ದೃಶ್ಯದಿಂದಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು ರಶ್ಮಿಕಾ ಮಂದಣ್ಣ..!

ಟಾಲಿವುಡ್​ ಲಿಲ್ಲಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್​ನಲ್ಲಿ ನಟಿಸುತ್ತಿರುವ ತಮ್ಮ ಮೊದಲ ಪ್ರಾಜೆಕ್ಟ್​ಗೆ ತೆರೆ ಎಳೆದಿದ್ದಾರೆ. ಸಿದ್ದಾರ್ಥ್​ ಮಲ್ಹೋತ್ರಾ ಅವರ ಜೊತೆ ರಶ್ಮಿಕಾ ಅಭಿನಯಿಸುತ್ತಿರುವ ಮಿಷನ್​ ಮಜ್ನು ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಪೂರ್ಣಗೊಂಡಿದೆ. ಇನ್ನು ಅಮಿತಾಭ್​ ಬಚ್ಚನ್ ಅವರ ಜೊತೆಗಿನ ಗುಡ್​ ಬೈ ಸಿನಿಮಾದ ಶೂಟಿಂಗ್ ಬಾಕಿ ಇದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: