Rashmika Mandanna: ದೆಹಲಿ ಮೋಡಿಗೆ ರಶ್ಮಿಕಾ ಫಿದಾ, ನಟಿಗೆ ಈ ಸ್ಪೆಷಲ್ ಡೇಟ್​​ಗೆ ಹೋಗೋ ಆಸೆ

Rashmika Mandanna Wants to go on Momo Date: ರಶ್ಮಿಕಾ ಮಂದಣ್ಣಒಂದು ವಿಶೇಷ ಡೇಟ್ ಗೆ ಹೋಗಬೇಕಂತೆ! ಸೌತ್ ನಂತರ, ಈಗ ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಇತ್ತೀಚಿನ ದಿನಗಳಲ್ಲಿ ತಮ್ಮ ಮುಂಬರುವ ಚಿತ್ರ 'ಗುಡ್ ಬೈ' ಪ್ರಚಾರದಲ್ಲಿ ನಿರತರಾಗಿದ್ದಾರೆ. ನಟಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

First published: