Rashmika Mandanna: ರಶ್ಮಿಕಾ ಮಂದಣ್ಣ ಕೊಟ್ಟ ರಿಯಾಕ್ಷನ್​ಗೆ ಓವರ್ ಆ್ಯಕ್ಟಿಂಗ್​ ದುಡ್ಡು ಕಟ್​ ಮಾಡಿ ಎಂದ ನೆಟ್ಟಿಗರು..!

ರಶ್ಮಿಕಾ ಮಂದಣ್ಣ ಕೆಲವೊಮ್ಮೆ ಓವರ್ ಆ್ಯಕ್ಟಿಂಗ್​ ಮಾಡ್ತಾರೆ ಅನ್ನೋ ಮಾತು ಕೇಳಿಬರುತ್ತಲೇ ಇದೆ. ಇನ್ನು ಮಹೇಶ್​ ಬಾಬು ಜೊತೆ ಅಭಿನಯಿಸಿದ ಸಿನಿಮಾದಲ್ಲೂ ರಶ್ಮಿಕಾರ ಬಗ್ಗೆ ಇದೇ ರೀತಿಯ ಮಾತುಗಳು ಕೇಳಿ ಬಂದಿದ್ದವು. ಈಗ ರಿಯಲ್​ ಲೈಫ್​ನಲ್ಲೂ ಈ ಕಿರಿಕ್ ಬ್ಯೂಟಿಯ ಬಗ್ಗೆ ಮತ್ತೊಮ್ಮೆ ಇದೇ ಓವರ್ ಆ್ಯಕ್ಟಿಂಗ್​ ಅನ್ನೋ ಮಾತು ಮರುಕಳಿಸಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: