Rashmika Mandanna: ಮರಾಠಿ ಸ್ಟೈಲ್​​ನಲ್ಲಿ ಸೀರೆಯುಟ್ಟು ಮೂಗುತಿ ತೊಟ್ಟ ರಶ್ಮಿಕಾ ಮಂದಣ್ಣ, ವೇದಿಕೆ ಮೇಲೆ ಶ್ರೀವಲ್ಲಿ ಮಸ್ತ್ ಡ್ಯಾನ್ಸ್

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೀಗ ಬಹು ಬೇಡಿಕೆಯ ನಟಿಯಾಗಿದ್ದಾರೆ. ಕಳೆದ ವರ್ಷ ತೆರೆಕಂಡ ‘ಪುಷ್ಪ’ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ನಟಿಸಿ ಭಾರೀ ಜನಪ್ರಿಯತೆ ಪಡೆದಿದ್ದಾರೆ. ಇದೀಗ ರಶ್ಮಿಕಾ ಜೀ ಸಿನಿಮಾ ಅವಾರ್ಡ್ಸ್ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ಮರಾಠಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.

First published:

  • 18

    Rashmika Mandanna: ಮರಾಠಿ ಸ್ಟೈಲ್​​ನಲ್ಲಿ ಸೀರೆಯುಟ್ಟು ಮೂಗುತಿ ತೊಟ್ಟ ರಶ್ಮಿಕಾ ಮಂದಣ್ಣ, ವೇದಿಕೆ ಮೇಲೆ ಶ್ರೀವಲ್ಲಿ ಮಸ್ತ್ ಡ್ಯಾನ್ಸ್

    ರಶ್ಮಿಕಾ ಜೀ ಸಿನಿಮಾ ಅವಾರ್ಡ್ಸ್ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಪಕ್ಕಾ ಮರಾಠಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ವೇದಿಕೆ ಮೇಲೆ ಮರಾಠಿ ಸ್ಟೈಲ್ ಡ್ಯಾನ್ಸ್​​ ನೋಡಿದ ಅಭಿಮಾನಿಗಳು ನ್ಯಾಷನಲ್ ಕ್ರಶ್​ಗೆ ಫಿದಾ ಆಗಿದ್ದಾರೆ.

    MORE
    GALLERIES

  • 28

    Rashmika Mandanna: ಮರಾಠಿ ಸ್ಟೈಲ್​​ನಲ್ಲಿ ಸೀರೆಯುಟ್ಟು ಮೂಗುತಿ ತೊಟ್ಟ ರಶ್ಮಿಕಾ ಮಂದಣ್ಣ, ವೇದಿಕೆ ಮೇಲೆ ಶ್ರೀವಲ್ಲಿ ಮಸ್ತ್ ಡ್ಯಾನ್ಸ್

    ಮರಾಠಿ ಸಾಂಪ್ರದಾಯಿಕ ಉಡುಗೆಯಲ್ಲಿ ರಶ್ಮಿಕಾ ಸಖತ್ ಆಗಿ ಕಾಣುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನಾಥ್ ಮತ್ತು ನೌವಾರಿ ಸೀರೆಗಳಲ್ಲಿ ರಶ್ಮಿಕಾ ನೋಡಿದ ಅಭಿಮಾನಿಗಳು ನೀವು ಪಕ್ಕಾ ಮರಾಠಿ ಹುಡುಗಿನೇ ಅಂತಿದ್ದಾರೆ.

    MORE
    GALLERIES

  • 38

    Rashmika Mandanna: ಮರಾಠಿ ಸ್ಟೈಲ್​​ನಲ್ಲಿ ಸೀರೆಯುಟ್ಟು ಮೂಗುತಿ ತೊಟ್ಟ ರಶ್ಮಿಕಾ ಮಂದಣ್ಣ, ವೇದಿಕೆ ಮೇಲೆ ಶ್ರೀವಲ್ಲಿ ಮಸ್ತ್ ಡ್ಯಾನ್ಸ್

    ವೇದಿಕೆ ಮೇಲೆ ಮಸ್ತ್ ಡ್ಯಾನ್ಸ್ ಮಾಡಿದ ರಶ್ಮಿಕಾ ಮಂದಣ್ಣ, ತನ್ನ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡ್ರು. ನನ್ನ ಹಾಗೂ ಮರಾಠಿ ಹಾಡುಗಳ ನಡುವಿನ ಸಂಬಂಧ ತುಂಬಾ ಹಳೆಯದು ಎಂದು ಹೇಳಿದ್ದಾರೆ.

    MORE
    GALLERIES

  • 48

    Rashmika Mandanna: ಮರಾಠಿ ಸ್ಟೈಲ್​​ನಲ್ಲಿ ಸೀರೆಯುಟ್ಟು ಮೂಗುತಿ ತೊಟ್ಟ ರಶ್ಮಿಕಾ ಮಂದಣ್ಣ, ವೇದಿಕೆ ಮೇಲೆ ಶ್ರೀವಲ್ಲಿ ಮಸ್ತ್ ಡ್ಯಾನ್ಸ್

    'ರಾಜಶ್ರೀ ಮರಾಠಿ'ಗೆ ನೀಡಿದ ಸಂದರ್ಶನದಲ್ಲಿ ಅವರು ಮರಾಠಿ ಹಾಡುಗಳ ಜೊತೆಗಿನ ಸಂಬಂಧದ ಬಗ್ಗೆ ಮಾತಾಡಿದ್ದಾರೆ. 'ಬಾಲ್ಯದಲ್ಲಿ 'ಐಕಾ ದಾಜಿಬಾ' ಹಾಡಿಗೆ ಕುಣಿಯುತ್ತಿದ್ದೆ. ಆಗಷ್ಟೇ ನನಗೆ ಮರಾಠಿ ಹಾಡುಗಳ ಪರಿಚಯವಾಗಿತ್ತು ಎಂದು ರಶ್ಮಿಕಾ ಹೇಳಿದ್ದಾರೆ.

    MORE
    GALLERIES

  • 58

    Rashmika Mandanna: ಮರಾಠಿ ಸ್ಟೈಲ್​​ನಲ್ಲಿ ಸೀರೆಯುಟ್ಟು ಮೂಗುತಿ ತೊಟ್ಟ ರಶ್ಮಿಕಾ ಮಂದಣ್ಣ, ವೇದಿಕೆ ಮೇಲೆ ಶ್ರೀವಲ್ಲಿ ಮಸ್ತ್ ಡ್ಯಾನ್ಸ್

    ‘ಹಲವು ವರ್ಷಗಳ ನಂತರ ಈಗ ಲಾವಣಿ ಡ್ಯಾನ್ಸ್ ಮಾಡಿದ್ದೇನೆ. ಹಾಗಾಗಿ ಈ ಸಂದರ್ಭದಲ್ಲಿ ನನ್ನ ಬಾಲ್ಯದ ಎಲ್ಲಾ ನೆನಪುಗಳು ಮರಳಿ ಬಂದಿವೆ. ನನ್ನ ಈ ನೃತ್ಯ ನಿಮಗೆಲ್ಲಾ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ’ ಎಂದು ಹೇಳಿದ ರಶ್ಮಿಕಾ ಮಂದಣ್ಣ ಮಸ್ತ್ ಆಗಿಯೇ ಡ್ಯಾನ್ಸ್ ಮಾಡಿದ್ದಾರೆ.

    MORE
    GALLERIES

  • 68

    Rashmika Mandanna: ಮರಾಠಿ ಸ್ಟೈಲ್​​ನಲ್ಲಿ ಸೀರೆಯುಟ್ಟು ಮೂಗುತಿ ತೊಟ್ಟ ರಶ್ಮಿಕಾ ಮಂದಣ್ಣ, ವೇದಿಕೆ ಮೇಲೆ ಶ್ರೀವಲ್ಲಿ ಮಸ್ತ್ ಡ್ಯಾನ್ಸ್

    ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಮರಾಠಿ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ, ವೇದಿಕೆ ಮೇಲೆ ಮಿಂಚಿದ ರಶ್ಮಿಕಾ ಡ್ಯಾನ್ಸ್ ವಿಡಿಯೋ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.

    MORE
    GALLERIES

  • 78

    Rashmika Mandanna: ಮರಾಠಿ ಸ್ಟೈಲ್​​ನಲ್ಲಿ ಸೀರೆಯುಟ್ಟು ಮೂಗುತಿ ತೊಟ್ಟ ರಶ್ಮಿಕಾ ಮಂದಣ್ಣ, ವೇದಿಕೆ ಮೇಲೆ ಶ್ರೀವಲ್ಲಿ ಮಸ್ತ್ ಡ್ಯಾನ್ಸ್

    ಜೀ ಚಿತ್ರ ಗೌರವ್ ಅವಾರ್ಡ್ಸ್ 2023 ಮಾರ್ಚ್ 26 ಭಾನುವಾರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಈ ವರ್ಷ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಲವು ಚಿತ್ರಗಳು ನಾಮನಿರ್ದೇಶನಗೊಂಡಿವೆ.

    MORE
    GALLERIES

  • 88

    Rashmika Mandanna: ಮರಾಠಿ ಸ್ಟೈಲ್​​ನಲ್ಲಿ ಸೀರೆಯುಟ್ಟು ಮೂಗುತಿ ತೊಟ್ಟ ರಶ್ಮಿಕಾ ಮಂದಣ್ಣ, ವೇದಿಕೆ ಮೇಲೆ ಶ್ರೀವಲ್ಲಿ ಮಸ್ತ್ ಡ್ಯಾನ್ಸ್

    ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಪುಷ್ಪ 2 ಸಿನಿಮಾ ಶೂಟಿಂಗ್​​ನಲ್ಲಿ ಭಾಗಿಯಾಗಿದ್ದಾರೆ.

    MORE
    GALLERIES