Rashmika Mandanna: ರಶ್ಮಿಕಾ ಕೈಯಲ್ಲಿ ಮತ್ತೊಂದು ಸಿನಿಮಾ: ಅಭಿಮಾನಿಗಳಿಗೆ ಸಿಕ್ತು ಸಿಹಿ ಸುದ್ದಿ..!

ರಶ್ಮಿಕಾ ಮಂದಣ್ಣ ಅವರು ಒಂದರ ಹಿಂದೆ ಒಂದರಂತೆ ಸಾಲು ಸಾಲು ಸಿನಿಮಾಗಳ ಶೂಟಿಂಗ್​ನಲ್ಲೊ ನಿರತರಾಗಿದ್ದಾರೆ. ಒಂದು ಕಡೆ ಬಾಲಿವುಡ್​ ಸಿನಿಮಾ ಮತ್ತೊಂದು ಕಡೆ ಟಾಲಿವುಡ್ ಚಿತ್ರ. ಹೀಗಿರುವಾಗಲೇ ರಶ್ಮಿಕಾ ಮಂದಣ್ಣಗೆ ಕಾಲಿವುಡ್​ ಚಿತ್ರವೊಂದರಿಂದ ಆಫರ್ ಬಂದಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: