Rashmika Mandanna: ದೇವ್ ಮೋಹನ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್, ಮೊದಲ ಬಾರಿಗೆ 'ನಾಯಕಿ' ಆಗ್ತಿದ್ದೇನೆ ಎಂದ ನ್ಯಾಷನಲ್ ಕ್ರಶ್!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೀಗ ಮತ್ತೊಂದು ಟಾಲಿವುಡ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಶಾಕುಂತಲಂ ಸಿನಿಮಾ ನಟ ದೇವ್ ಮೋಹನ್ ಜೊತೆ ರಶ್ಮಿಕಾ ಸಿನಿಮಾ ಮಾಡ್ತಿದ್ದು, ಚಿತ್ರದ ಪೂಜಾ ಕಾರ್ಯ ಇಂದು ನೆರವೇರಿದೆ.

First published:

  • 18

    Rashmika Mandanna: ದೇವ್ ಮೋಹನ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್, ಮೊದಲ ಬಾರಿಗೆ 'ನಾಯಕಿ' ಆಗ್ತಿದ್ದೇನೆ ಎಂದ ನ್ಯಾಷನಲ್ ಕ್ರಶ್!

    ತೆಲುಗಿನ ರೇನ್​ಬೋ  ಸಿನಿಮಾದಲ್ಲಿ ದೇವ್ ಮೋಹನ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್ ಮಾಡಲಿದ್ದಾರೆ. ರೈನ್​ಬೋ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಮೊದಲ ಬಾರಿಗೆ ಶಾಂತರುಬನ್ ನಿರ್ದೇಶಿಸಲಿದ್ದಾರೆ.

    MORE
    GALLERIES

  • 28

    Rashmika Mandanna: ದೇವ್ ಮೋಹನ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್, ಮೊದಲ ಬಾರಿಗೆ 'ನಾಯಕಿ' ಆಗ್ತಿದ್ದೇನೆ ಎಂದ ನ್ಯಾಷನಲ್ ಕ್ರಶ್!

    ಈ ಸಿನಿಮಾ ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ ಎನ್ನಲಾಗ್ತಿದೆ. ರೊಮ್ಯಾಂಟಿಕ್ ಫ್ಯಾಂಟಸಿ ಸಿನಿಮಾ ಸೆಟ್ಟೇರಿದ್ದು, ಸಿನಿಮಾ ಶೂಟಿಂಗ್ ಏಪ್ರಿಲ್ 7ರಿಂದ ಶುರುವಾಗಲಿದೆ.

    MORE
    GALLERIES

  • 38

    Rashmika Mandanna: ದೇವ್ ಮೋಹನ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್, ಮೊದಲ ಬಾರಿಗೆ 'ನಾಯಕಿ' ಆಗ್ತಿದ್ದೇನೆ ಎಂದ ನ್ಯಾಷನಲ್ ಕ್ರಶ್!

    ಇಂದು (ಏಪ್ರಿಲ್ 3) ರೇನ್​ಬೋ ಸಿನಿಮಾ ಮುಹೂರ್ತ ಪೂಜಾ ಕಾರ್ಯ ನಡೆದಿದ್ದು, ದೇವ್ ಮೋಹನ್, ರಶ್ಮಿಕಾ ಸೇರಿದಂತೆ ಇಡೀ ಚಿತ್ರತಂಡದವರು ಪಾಲ್ಗೊಂಡಿದ್ದರು. ಸುರೇಶ್ ಬಾಬು, ಅಲ್ಲು ಅರವಿಂದ್ ಮತ್ತು ಅಮಲಾ ಅಕ್ಕಿನೇನಿ ಕೂಡ ಪೂಜಾ ಸಮಾರಂಭದಲ್ಲಿ ಭಾಗವಹಿಸಿದ್ದರು,

    MORE
    GALLERIES

  • 48

    Rashmika Mandanna: ದೇವ್ ಮೋಹನ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್, ಮೊದಲ ಬಾರಿಗೆ 'ನಾಯಕಿ' ಆಗ್ತಿದ್ದೇನೆ ಎಂದ ನ್ಯಾಷನಲ್ ಕ್ರಶ್!

    ಅಮಲಾ ಅಕ್ಕಿನೇನಿ ಸಿನಿಮಾಗೆ ಕ್ಲ್ಯಾಪ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ಗ್ಲಿಂಪ್ಸ್ ಅನ್ನು ನಿರ್ಮಾಣ ಸಂಸ್ಥೆ ಡ್ರೀಮ್ ವಾರಿಯರ್ ಪಿಕ್ಚರ್ಸ್ ತನ್ನ ಟ್ವಿಟರ್ ಹ್ಯಾಂಡಲ್​ನಲ್ಲಿ ಹಂಚಿಕೊಂಡಿದೆ.

    MORE
    GALLERIES

  • 58

    Rashmika Mandanna: ದೇವ್ ಮೋಹನ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್, ಮೊದಲ ಬಾರಿಗೆ 'ನಾಯಕಿ' ಆಗ್ತಿದ್ದೇನೆ ಎಂದ ನ್ಯಾಷನಲ್ ಕ್ರಶ್!

    ಮಲಯಾಳಂ ನಟ ದೇವ್ ಮೋಹನ್ ಕೂಡ ತನ್ನ ಸಿನಿಮಾ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಾಪಕರಾದ ಎಸ್ಆರ್ ಪ್ರಕಾಶ್ ಬಾಬು ಮತ್ತು ಎಸ್ಆರ್ ಪ್ರಭು ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

    MORE
    GALLERIES

  • 68

    Rashmika Mandanna: ದೇವ್ ಮೋಹನ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್, ಮೊದಲ ಬಾರಿಗೆ 'ನಾಯಕಿ' ಆಗ್ತಿದ್ದೇನೆ ಎಂದ ನ್ಯಾಷನಲ್ ಕ್ರಶ್!

    ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ರಶ್ಮಿಕಾ ಮಂದಣ್ಣ ನಾನು ಮೊದಲ ಬಾರಿಗೆ ನಾಯಕಿಯಾಗಿ ನಟಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು ನಾಯಕಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದಿದ್ದಾರೆ.

    MORE
    GALLERIES

  • 78

    Rashmika Mandanna: ದೇವ್ ಮೋಹನ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್, ಮೊದಲ ಬಾರಿಗೆ 'ನಾಯಕಿ' ಆಗ್ತಿದ್ದೇನೆ ಎಂದ ನ್ಯಾಷನಲ್ ಕ್ರಶ್!

    ಈ ಪಾತ್ರದಲ್ಲಿ ನಟಿಸಲು ನಾನು ತುಂಬಾ ಕಾಯುತ್ತಿದ್ದೇನೆ. ರೇನ್​ಬೋ ಸಿನಿಮಾ ಮಹಿಳೆಯರಿಗೆ ಅಷ್ಟೇ ಅಲ್ಲ ಎಲ್ಲ ವರ್ಗದ ಜನರಿಗೂ ಇಷ್ಟವಾಗುತ್ತದೆ. ಒಳ್ಳೆ ಮನರಂಜನೆಯ ಸಿನಿಮಾ ಆಗಲಿದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

    MORE
    GALLERIES

  • 88

    Rashmika Mandanna: ದೇವ್ ಮೋಹನ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್, ಮೊದಲ ಬಾರಿಗೆ 'ನಾಯಕಿ' ಆಗ್ತಿದ್ದೇನೆ ಎಂದ ನ್ಯಾಷನಲ್ ಕ್ರಶ್!

    ನಿರ್ದೇಶಕ ಶಾಂತರೂಬನ್ ಅವರು ತಮ್ಮ ಚೊಚ್ಚಲ ಸಿನಿಮಾಗಾಗಿ ಸಾಕಷ್ಟು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಸಿನಿಮಾ ರೋಮ್ಯಾಂಟಿಕ್ ಫ್ಯಾಂಟಸಿ ಕಥೆ ಒಳಗೊಂಡಿದೆ. ರಶ್ಮಿಕಾ ಅವರ ಅತ್ಯಂತ ಪ್ರಬುದ್ಧ ಅಭಿನಯವನ್ನು ನೀವು ಈ ಸಿನಿಮಾದಲ್ಲಿ ಕಾಣಬಹುದು ಎಂದು ನಿರ್ದೇಶಕರು ಹೇಳಿದ್ದಾರೆ.

    MORE
    GALLERIES