Rashmika Mandanna : ಯಾರ್​ ಏನೇ ಅಂದ್ರೂ ಇವ್ರ ಲಕ್​ ಮಾತ್ರ ನೆಕ್ಸ್ಟ್​ ಲೆವೆಲ್! ಮತ್ತೊಂದು ಹಿಂದಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ

Rashmika Mandanna : ಕೂರ್ಗ್ ಲೇಡಿ ರಶ್ಮಿಕಾ ಮಂದಣ್ಣ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಚಲೋ ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿ ಹುಡುಗರ ಮನ ಕದ್ದಿದ್ದರು. ಮೇಲಾಗಿ ಕಳೆದ ಕೆಲವು ವರ್ಷಗಳಿಂದ ತನ್ನ ನಟನೆ ಮತ್ತು ಮೋಡಿಯಿಂದ ಕನ್ನಡ, ತಮಿಳು, ಹಿಂದಿ ತೆಲುಗು ಜನರನ್ನು ರಂಜಿಸುತ್ತಿದ್ದಾರೆ.

First published: