Rashmika Mandanna: ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡ ಚಮಕ್ ಸುಂದರಿ - ಅವರ ಲುಕ್ ನೋಡಿ ಅಭಿಮಾನಿಗಳು ಏನಂದ್ರು?

Actress Update: ರಶ್ಮಿಕಾ ಮಂದಣ್ಣ, ಈ ಸುಂದರಿಯ ಪ್ರತಿ ಚಿತ್ರಗಳು ಸೂಪರ್ ಹಿಟ್​. ಸೋಲೇ ನೋಡದ ಈ ಕೊಡಗಿನ ಕುವರಿ ಎಲ್ಲಿ ಹೋದರೂ ಬಂದರೂ ಸುದ್ದಿ. ಪಾಪರಾಜಿಗಳು ಅವರ ಹಿಂದೆ ಮುಂದೆಯೇ ಇರುತ್ತಾರೆ. ಈ ಬಾರಿ ಕೂಡ ರಶ್ಮಿಕಾ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದು, ಇದೀಗ ಅವರ ಫೋಟೋ ವೈರಲ್​ ಆಗುತ್ತಿದೆ.

First published: