Rashmika Mandanna: ರಶ್ಮಿಕಾ ಮಂದಣ್ಣ ಪಾಲಾಯ್ತು ಮತ್ತೊಂದು ಹಿಂದಿ ಸಿನಿಮಾ, ಬಾಲಿವುಡ್​ ಬಿಗ್ ಮೂವಿಯಲ್ಲಿ ಶ್ರೀವಲ್ಲಿ!

Rashmika Mandanna : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ. ಸಾಲು ಸಾಲು ಸಿನಿಮಾ ಆಫರ್​ಗಳು ಶ್ರೀವಲ್ಲಿ ಕೈ ಸೇರಿದೆ. ಫುಲ್ ಬ್ಯುಸಿ ಆಗಿರೋ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಬಾಲಿವುಡ್ ಸಿನಿಮಾ ಒಪ್ಪಿಕೊಂಡಿದ್ದಾರಂತೆ

First published:

  • 18

    Rashmika Mandanna: ರಶ್ಮಿಕಾ ಮಂದಣ್ಣ ಪಾಲಾಯ್ತು ಮತ್ತೊಂದು ಹಿಂದಿ ಸಿನಿಮಾ, ಬಾಲಿವುಡ್​ ಬಿಗ್ ಮೂವಿಯಲ್ಲಿ ಶ್ರೀವಲ್ಲಿ!

    ರಶ್ಮಿಕಾ ಮಂದಣ್ಣ ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ತೆಲುಗಿನಲ್ಲಿ ಹಿಟ್ ಸಿನಿಮಾಗಳೊಂದಿಗೆ ರಶ್ಮಿಕಾ ಮಂದಣ್ಣ ಬಾಲಿವುಡ್​ಗೆ​ ಹಾರಿದ್ರು. ಇದೀಗ ಟಾಲಿವುಡ್, ಬಾಲಿವುಡ್​ನಲ್ಲಿ ಸಖತ್ ಬ್ಯುಸಿ ನಟಿಯಾಗಿದ್ದಾರೆ.

    MORE
    GALLERIES

  • 28

    Rashmika Mandanna: ರಶ್ಮಿಕಾ ಮಂದಣ್ಣ ಪಾಲಾಯ್ತು ಮತ್ತೊಂದು ಹಿಂದಿ ಸಿನಿಮಾ, ಬಾಲಿವುಡ್​ ಬಿಗ್ ಮೂವಿಯಲ್ಲಿ ಶ್ರೀವಲ್ಲಿ!

    ಅಲ್ಲು ಅರ್ಜುನ್ ಜೊತೆ ಪುಷ್ಪ ದಿ ರೂಲ್ ಹಾಗೂ ರೇನ್ಬೋ ಸಿನಿಮಾ ಶೂಟಿಂಗ್​ನಲ್ಲಿ ರಶ್ಮಿಕಾ ಭಾಗಿಯಾಗಿದ್ದಾರೆ. ಇತ್ತೀಚೆಗೆ ವಾರಿಸು ಚಿತ್ರದ ಮೂಲಕ ಮತ್ತೊಂದು ಬಂಪರ್ ಹಿಟ್ ಪಡೆದುಕೊಂಡ ರಶ್ಮಿಕಾ ಮಂದಣ್ಣ ಅವರಿಗೆ ಮತ್ತೊಂದು ದೊಡ್ಡ ಅವಕಾಶ ಸಿಕ್ಕಿದೆ. (ಫೋಟೋ: Instagram)

    MORE
    GALLERIES

  • 38

    Rashmika Mandanna: ರಶ್ಮಿಕಾ ಮಂದಣ್ಣ ಪಾಲಾಯ್ತು ಮತ್ತೊಂದು ಹಿಂದಿ ಸಿನಿಮಾ, ಬಾಲಿವುಡ್​ ಬಿಗ್ ಮೂವಿಯಲ್ಲಿ ಶ್ರೀವಲ್ಲಿ!

    ರಶ್ಮಿಕಾ ಮಂದಣ್ಣಗೆ ಹಿಂದಿ ಹಾಗೂ ತೆಲುಗಿನಲ್ಲಿ ಸಾಲು ಸಾಲು ಆಫರ್ಗಳು ಬರುತ್ತಿವೆ. ಅದರ ಭಾಗವಾಗಿ ಈಗಾಗಲೇ ಅನಿಮಲ್, ಮಿಷನ್ ಮಜ್ನು, ಗುಡ್ ಬೈ ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದಾರೆ. ಇವುಗಳ ಜೊತೆಗೆ ಮತ್ತೊಂದು ಬಿಗ್ ಸಿನಿಮಾದಲ್ಲಿ ರಶ್ಮಿಕಾಗೆ ಅವಕಾಶ ಸಿಕ್ಕಿದೆಯಂತೆ.

    MORE
    GALLERIES

  • 48

    Rashmika Mandanna: ರಶ್ಮಿಕಾ ಮಂದಣ್ಣ ಪಾಲಾಯ್ತು ಮತ್ತೊಂದು ಹಿಂದಿ ಸಿನಿಮಾ, ಬಾಲಿವುಡ್​ ಬಿಗ್ ಮೂವಿಯಲ್ಲಿ ಶ್ರೀವಲ್ಲಿ!

    ಶ್ರೀವಲ್ಲಿ ಇದೀಗ ಮತ್ತೊಂದು ಐತಿಹಾಸಿಕ ಪ್ಯಾನ್-ಇಂಡಿಯಾ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್​ಗೆ ನಾಯಕಿಯಾಗಿ ರಶ್ಮಿಕಾ ನಟಿಸಲಿದ್ದಾರೆ ಎನ್ನು ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. (ಫೋಟೋ: Instagram)

    MORE
    GALLERIES

  • 58

    Rashmika Mandanna: ರಶ್ಮಿಕಾ ಮಂದಣ್ಣ ಪಾಲಾಯ್ತು ಮತ್ತೊಂದು ಹಿಂದಿ ಸಿನಿಮಾ, ಬಾಲಿವುಡ್​ ಬಿಗ್ ಮೂವಿಯಲ್ಲಿ ಶ್ರೀವಲ್ಲಿ!

    ಈ ಚಿತ್ರವು ಛತ್ರಪತಿ ಶಿವಾಜಿಯ ಹಿರಿಯ ಮಗ ಛತ್ರಪತಿ ಶಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ಶಂಭಾಜಿ ಮಹಾರಾಜರ ಪತ್ನಿ ಯೇಸುಬಾಯಿ ಭೋಸಲೆ ಪಾತ್ರದಲ್ಲಿ ರಶ್ಮಿಕಾ ನಟಿಸಲಿದ್ದಾರಂತೆ.

    MORE
    GALLERIES

  • 68

    Rashmika Mandanna: ರಶ್ಮಿಕಾ ಮಂದಣ್ಣ ಪಾಲಾಯ್ತು ಮತ್ತೊಂದು ಹಿಂದಿ ಸಿನಿಮಾ, ಬಾಲಿವುಡ್​ ಬಿಗ್ ಮೂವಿಯಲ್ಲಿ ಶ್ರೀವಲ್ಲಿ!

    ಚವಾ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಲಿದ್ದಾರೆ. ದಿನೇಶ್ ವಿಷನ್ ನಿರ್ಮಿಸಲಿದ್ದಾರೆ. ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿರುವ ಈ ಚಿತ್ರದ ಶೂಟಿಂಗ್ ಸೆಪ್ಟೆಂಬರ್​ನಲ್ಲಿ ಆರಂಭವಾಗಲಿದೆ. (ಫೋಟೋ: Instagram)

    MORE
    GALLERIES

  • 78

    Rashmika Mandanna: ರಶ್ಮಿಕಾ ಮಂದಣ್ಣ ಪಾಲಾಯ್ತು ಮತ್ತೊಂದು ಹಿಂದಿ ಸಿನಿಮಾ, ಬಾಲಿವುಡ್​ ಬಿಗ್ ಮೂವಿಯಲ್ಲಿ ಶ್ರೀವಲ್ಲಿ!

    ರಶ್ಮಿಕಾ ಮಂದಣ್ಣ ಅವರ ಸಂಭಾವನೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಂದು ಚಿತ್ರಕ್ಕೆ ರಶ್ಮಿಕಾ 4 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರಂತೆ. ಇನ್ನು ರಶ್ಮಿಕಾ ಅವರ ಆಸ್ತಿ ಮೌಲ್ಯ 64 ಕೋಟಿ ಇದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ.

    MORE
    GALLERIES

  • 88

    Rashmika Mandanna: ರಶ್ಮಿಕಾ ಮಂದಣ್ಣ ಪಾಲಾಯ್ತು ಮತ್ತೊಂದು ಹಿಂದಿ ಸಿನಿಮಾ, ಬಾಲಿವುಡ್​ ಬಿಗ್ ಮೂವಿಯಲ್ಲಿ ಶ್ರೀವಲ್ಲಿ!

    ಮಾಸಿಕ ಆದಾಯ 60 ಲಕ್ಷ ಮತ್ತು ವಾರ್ಷಿಕ ಆದಾಯ 8 ಕೋಟಿ ಇದೆ ಎಂದು ಸೆಲೆಬ್ರಿಟಿಗಳ ಆಸ್ತಿ ವಿವರ ನೀಡುವ ವೆಬ್​ಸೈಟ್ ತಿಳಿಸಿದೆ. ನ್ಯಾಷನಕ್ ಕ್ರಶ್ ರಶ್ಮಿಕಾ ಮಂದಣ್ಣ ಆದಾಯ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಫೋಟೋ: ಟ್ವಿಟರ್

    MORE
    GALLERIES