Rashmika Mandanna: ಪುಷ್ಪಾ 2ನಲ್ಲಿಯೂ ನಾನೇ ಇರ್ತೀನಿ! ಸಾಯಿ ಪಲ್ಲವಿ ಹೆಸರು ತೆಗೆದವರಿಗೆ ರಶ್ಮಿಕಾ ಉತ್ತರ

ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಒಂದು ರೂಮರ್ಸ್​ಗೆ ಉತ್ತರ ಕೊಟ್ಟು ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಪುಷ್ಪಾ 2ನಲ್ಲಿಯೂ ನಾನೇ ಇರ್ತೀನಿ ಎಂದು ಇಂಡೈರೆಕ್ಟ್ ಆಗಿ ಹೇಳಿದ್ದಾರೆ.

First published: