Dating ಮಾಡೋಕೆ ವಯಸ್ಸು ಮುಖ್ಯವಲ್ಲ, ವ್ಯಕ್ತಿ ಮುಖ್ಯ ಎಂದ Rashmika Mandanna

ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದರೂ ರಶ್ಮಿಕಾ ಮಂದಣ್ಣ (Rashmika Mandanna) ಈಗ ನ್ಯಾಷನಲ್​ ಕ್ರಶ್​. ಹೌದು ಈ ಎಕ್ಸ್​ಪ್ರೆಷನ್​ ಕ್ವೀನ್​ಗೆ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸಿನಿ ಜಗತ್ತಿನಲ್ಲೂ ಅಭಿಮಾನಿಗಳಿದ್ದಾರೆ. ಇಂತಹ ಬ್ಯೂಟಿ ಏನೇ ಮಾತನಾಡಿದರೂ ಅದು ಸುದ್ದಿಯಾಗುತ್ತದೆ. ಈಗಲೂ ಸಹ ಚಿಕ್ಕವಯಸ್ಸಿನ ಹುಡುಗನನ್ನು ಡೇಟಿಂಗ್ (Dating) ಮಾಡುವ ಕುರಿತಾಗಿ ರಶ್ಮಿಕಾ ಮಾತನಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ರಶ್ಮಿಕಾ ಮಂದಣ್ಣ ಟ್ವಿಟರ್​ ಖಾತೆ)

First published: