Rashmika Mandanna: ಸಖತ್​ ಕ್ರೇಜಿಯಾಗಿದೆ ರಶ್ಮಿಕಾರ Morning Kiss​ ಸ್ಟೋರಿ

ಸ್ಯಾಂಡಲ್​ವುಡ್ ಸಾನ್ವಿ ರಶ್ಮಿಕಾ ಮಂದಣ್ಣಗೂ (Rashmika Mandanna) ಈಗ ಬಹು ಭಾಷಾ ನಟಿ. ಸ್ಯಾಂಡಲ್​ವುಡ್​​ನಿಂದ ಟಾಲಿವುಡ್​ಗೆ ಕಾಲಿಟ್ಟ ನಂತರ ಸೌತ್​ ಸುಂದರಿಯಾಗಿದ್ದ ಕೊಡವತಿ ಈಗ ನ್ಯಾಷನಲ್​ ಕ್ರಶ್​ ಆಗಿದ್ದಾರೆ. ಈ ನಟಿ ಈಗ ತಮ್ಮ ಮಾರ್ನಿಂಗ್ ಕಿಸ್​ ಸ್ಟೋರಿ ಕುರಿತಾಗಿ ಹೇಳಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಂ ಖಾತೆ)

First published: