Rashmika Mandanna: ಮನೆಗೆ ಹೊಸ ಅತಿಥಿ ಕರೆ ತಂದ ರಶ್ಮಿಕಾ! ಸದ್ಯಕ್ಕೆ ಇದೇ ಈಕೆಯ ಕ್ರಶ್​ ಅಂತೆ

ನಟಿ ರಶ್ಮಿಕಾ ಮಂದಣ್ಣ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ನ್ಯಾಷನಲ್ ಕ್ರಶ್​ ಆಗುವ ಮೂಲಕ ಮನೆಮಾತಾಗಿರುವ ಇವರು ಸದ್ಯ ಏನೇ ಮಾಡಿದರೂ ಸುದ್ದಿ ಆಗುತ್ತಿರುತ್ತಾರೆ. ಅದೇ ರೀತಿ ಇದೀಗ ರಶ್ಮಿಕಾ ಅವರ ಮನೆಗೆ ಹೊಸ ಅತಿಥಿಯನ್ನು ಕರೆತಂದಿದ್ದಾರೆ.

First published: